ಹೊಸನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ 14ನೇ ವರ್ಷದ ಶ್ರೀ ಹನುಮ ಜಯಂತಿ ಉತ್ಸವ

0
565

ಹೊಸನಗರ: ಪಟ್ಟಣದ ನಗರ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ 14ನೇ ವರ್ಷದ ಶ್ರೀ ಹನುಮ ಜಯಂತೋತ್ಸವ ವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಇಂದು ಬೆಳಗ್ಗೆ ಗುರುವಂದನೆ ಫಲಸಮರ್ಪಣೆ ಶ್ರೀ ವೀರಾಂಜನೇಯ ಸ್ವಾಮಿ ಪ್ರಾರ್ಥನೆ ಶ್ರೀ ನಾಗದೇವರು ಪ್ರಾರ್ಥನೆ ಗಣಪತಿ ಪೂಜೆ ಹನುಮ ಜಯಂತಿ ಉತ್ಸವ ತೊಟ್ಟಿಲು ಸೇವೆ ನಂತರ ಗಣಹೋಮ ಸಾಮೂಹಿಕ ರುದ್ರಾಭಿಷೇಕ ಪವಮಾನ ಅಭಿಷೇಕ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವರಿಗೆ ಕಲಾವೃದ್ಧಿ ಹೋಮ ಶ್ರೀ ರಾಮತಾರಕ ಹೋಮ ಶ್ರೀ ಆಂಜನೇಯಸ್ವಾಮಿ ಹೋಮ ನಂತರ ಶ್ರೀ ನಾಗದೇವರ ಸನ್ನಿಧಿಯಲ್ಲಿ ಕಲಶ ಸ್ಥಾಪನೆ ಅಧಿವಾಸ ಹೋಮ ಕಲಶಾಭಿಷೇಕ ಮಹಾಪೂಜೆ 1:00 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 6:00 ಗಂಟೆಗೆ ಮಂಗಳವಾದ್ಯದೊಂದಿಗೆ ಶ್ರೀ ವೀರಾಂಜನೇಯ ಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು.

ಜಾಹಿರಾತು

LEAVE A REPLY

Please enter your comment!
Please enter your name here