ಹೊಸನಗರ ಅಂಚೆ ಕಚೇರಿಯಲ್ಲಿ ರಾಷ್ಟ್ರಧ್ವಜ ಮಾರಾಟಕ್ಕೆ ಚಾಲನೆ

0
708

ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಕಚೇರಿಯಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನಮ್ಮ ಪವಿತ್ರ ರಾಷ್ಟ್ರಧ್ವಜ ದೊರಕುವಂತೆ ಆಗುವ ಹಿನ್ನೆಲೆಯಲ್ಲಿ ಅಂಚೆ ಕಚೇರಿಯಲ್ಲಿ ರಾಷ್ಟ್ರಧ್ವಜದ ಮಾರಾಟವನ್ನು ಪೋಸ್ಟ್ ಮಾಸ್ಟರ್ ಎಸ್ ಎಂ ಪ್ರಕಾಶ್ ಅವರು ಪ್ರಥಮವಾಗಿ ರಾಷ್ಟ್ರಧ್ವಜವನ್ನು ಹಿರಿಯ ಪತ್ರಕರ್ತ ಯು ಎಸ್ ಸದಾನಂದ ರವರಿಗೆ ಹಾಗೂ ಪುನೀತ್ ರಾಜಕುಮಾರ್ ಕನ್ನಡ ಸಂಘದ ಪ್ರಶಾಂತ್, ರವರಿಗೆ ನೀಡುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗಳಾದ ವೈ.ಸಿ ಹರಿಣಿ ಜಿ ಕುಮಾರ್, ಕುಳ್ಳಳ್ಳಿ ಯೋಗೇಂದ್ರ, ಪವಿತ್ರ, ಯಶೋಧ, ಸುಬ್ರಮಣ್ಯ, ಮಂಜುನಾಥ, ನವೀನ್ ಮತ್ತಿತರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here