23.2 C
Shimoga
Sunday, November 27, 2022

ಹೊಸನಗರ ; ಅಬಾಕಸ್‌ನಲ್ಲಿ ಪ್ರಥಮ ಸ್ಥಾನ

ಹೊಸನಗರ: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಹೊಸನಗರ ರ‍್ಯಾಂಕ್ ಇನ್‌ಸ್ಟಿಟ್ಯೂಟ್‌ನ ವಿದ್ಯಾ ಮಂಜುನಾಥ್ ಪ್ರಥಮ ಸ್ಥಾನ ಗಳಿಸಿರುವ ಜೊತೆಗೆ, ಸ್ಪರ್ಧಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನ್ಯಾಷನಲ್ ಎಜುಕೇಶನ್ ಸೊಸೈಟಿಯ ನಿರ್ದೇಶಕ ಜಿ.ಎಸ್.ನಾರಾಯಣರಾವ್, ಶಂಕರ ಕಣ್ಣಿನ ಆಸ್ಪತ್ರೆಯ ಡಾ.ರೂಪಶ್ರೀ, ಶಾರದಾ ಶ್ರೀರಾಮ್ ಮತ್ತಿತರರು ಪ್ರಶಸ್ತಿ ವಿತರಣೆ ಮಾಡಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!