ಹೊಸನಗರ: ಟ್ರೈಕೋಡರ್ಮ ಮತ್ತು ಅಡಿಕೆ ಸ್ಪೆಷಲ್ ಪಡೆಯಲು ರೈತರಿಗೆ ಸೂಚನೆ

0
1505

ಹೊಸನಗರ: 2020-21ನೇ ಸಾಲಿಗೆ ಹೊಸನಗರ ತೋಟಗಾರಿಕಾ ಇಲಾಖೆಯಲ್ಲಿ ಅಡಿಕೆ ಬೆಳೆಗೆ ಅಡಿಕೆ ಸ್ಪೆಷಲ್ ಮತ್ತು ಟ್ರೈಕೋಡರ್ಮ ಲಭ್ಯವಿದ್ದು, ರೈತರು ಇತ್ತೀಚಿನ ಪಹಣಿ ಮತ್ತು ಆಧಾರ್ ಜೆರಾಕ್ಸ್ ಪ್ರತಿಯನ್ನು ಕಚೇರಿಗೆ ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಲು ಹೊಸನಗರ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪುಟ್ಟನಾಯಕ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here