ಹೊಸನಗರ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಪೂಜಾರಿ ಆಯ್ಕೆ

0
446

ಹೊಸನಗರ : ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಪೂಜಾರಿ ಅವರು ಇಂದು ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ರಿಪ್ಪನ್‌ಪೇಟೆ ರಮೇಶ್, ಉಪಾಧ್ಯಕ್ಷರಾಗಿ ಕಮ್ಮಚ್ಚಿ ರಮೇಶ್, ಕಾರ್ಯದರ್ಶಿಯಾಗಿ ರಿಪ್ಪನ್‌ಪೇಟೆ ನಾಗರಾಜ, ಖಜಾಂಚಿಯಾಗಿ ನವಶಕ್ತಿ ರಮೇಶ್ ಆಯ್ಕೆಯಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here