ಹೊಸನಗರ: ಮಾವಿನಕೊಪ್ಪದಲ್ಲಿ ಅಂಧರಿಗೆ ಬಟ್ಟೆ ವಿತರಣೆ

0
419

ಹೊಸನಗರ: ತಾಲ್ಲೂಕಿನ ಮಾವಿನಕೊಪ್ಪ ಗ್ರಾಮದಲ್ಲಿ ಸುಮಾರು ಆರು ಕುಟುಂಬಗಳಲ್ಲಿ ಆರು ಜನ ಅಂಧರಿದ್ದು ಅವರಿಗೆ ಗಾಂಧಿ ಜಯಂತಿಯ ಪ್ರಯುಕ್ತ ಅವರ ಮನೆ-ಮನೆಗಳಿಗೆ ತೆರಳಿ ಹೊಸ ಬಟ್ಟೆಗಳನ್ನು ಟೌನ್ ಘಟಕದ ಬಿಜೆಪಿ ಮಾಜಿ ಅಧ್ಯಕ್ಷರಾದ ಹಿಟಾಚಿ ಶ್ರೀಧರ್, ಗೌತಮ್ ಕುಮಾರಸ್ವಾಮಿ ಹಾಗೂ ಗೌತಮ್ ಗಣಪತಿಯವರು ವಿತರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here