ಹೊಸನಗರ ; ವಕೀಲರ ಸಂಘದ ಅಧ್ಯಕ್ಷರಾಗಿ ವಾಲೆಮನೆ ಶಿವಕುಮಾರ್ ಆಯ್ಕೆ

0
695

ಹೊಸನಗರ: ತಾಲ್ಲೂಕು ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರಾಗಿ ವಾಲೆಮನೆ ಶಿವಕುಮಾರ್‌ರವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹೊಸನಗರ ತಾಲ್ಲೂಕು ವಕೀಲರ ಸಂಘದಲ್ಲಿ ಸುಮಾರು 30ಜನ ನ್ಯಾಯವಾದಿಗಳಿದ್ದು ಇವರ ಆಯ್ಕೆಗೆ ಹೊಸನಗರದ ನ್ಯಾಯವಾದಿಗಳಾದ ಗುರುಕಿರಣ್, ಚಂದ್ರಪ್ಪ, ಬಸವರಾಜ್, ವಿಜಯ ಹೊಳ್ಳಗದ್ದೆ, ಗುರು ಮಂಡಾಣಿ, ಈರಪ್ಪ, ಹಿರಿಯಪ್ಪ ಇನ್ನೂ ಮುಂತಾದವರು ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here