ಹೊಸನಗರ ; ವ್ಯಕ್ತಿ ನೇಣಿಗೆ ಶರಣು !

0
2071

ಹೊಸನಗರ: ತಾಲೂಕಿನ ಗ್ರಾಮದ ಎಂ ಗುಡ್ಡೆಕೊಪ್ಪ ಗ್ರಾಮದ ವರಕೋಡು ದರೆದಿಂಬದ ವಾಸಿ ಭಟ್ಕಳ ರಾಜಣ್ಣ (57) ಎಂಬುವವರು ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ರಾಜಣ್ಣ ಕಳೆದ ಹಲವಾರು ವರ್ಷದಿಂದ ಭಟ್ಕಳದಲ್ಲಿ ವೃತ್ತಿ ಜೀವನದ ವೃತ್ತಿ ಕೈಗೊಂಡಿದ್ದು ಕಳೆದ ವರ್ಷದಿಂದ ಮನೆಯಲ್ಲಿಯೇ ವಾಸವಾಗಿದ್ದು ವೃತ್ತಿಪರರಾಗಿದ್ದರು.

ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು – ಬಳಗವನ್ನು ಹೊಂದಿದ್ದರಲ್ಲದೆ ಆರ್ಥಿಕವಾಗಿ ಸದೃಢರಾಗಿದ್ದು ಅವರ ಸಾವಿನ ಕಾರಣ ನಿಗೂಢವಾಗಿದೆ.

ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಾದೇವರ ಕ್ರಮ ಜರುಗಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here