ಹೊಸನಗರ: ಸಂಭ್ರಮದ ಹೋಳಿ ಆಚರಣೆ

0
620

ಹೊಸನಗರ: ಪಟ್ಟಣದಲ್ಲಿ ಇಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಜೆಸಿಎಂ ರಸ್ತೆಯ, ಶಿವಪ್ಪನಾಯಕ ರಸ್ತೆ ಹಾಗೂ ಗಂಗನಕೊಪ್ಪದ ಯುವಕ ಯುವತಿಯರು ಯಾವುದೇ ವಯಸ್ಸಿನ ಬೇಧ ಭಾವ ತೋರದೇ ಬಣ್ಣವನ್ನು ಪರಸ್ಪರ ಹಚ್ಚಿ ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here