ಹೊಸನಗರ ಸುತ್ತಮುತ್ತ ದಿಢೀರ್ ಮಳೆ..! ಜನರ ಪರದಾಟ…

0
1019

ಹೊಸನಗರ : ಪಟ್ಟಣ ಸೇರಿದಂತೆ ಸುತ್ತಮುತ್ತ ಮಂಗಳವಾರ ಸಂಜೆ 4.15ರ ಸುಮಾರಿಗೆ ದಿಢೀರ್ ಎಂದು ಉತ್ತರಭಾದ್ರ ಮಳೆ ಸುರಿದ ಪರಿಣಾಮ ಕೆಲಕಾಲ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಜನರು ಪರದಾಟ ನಡೆಸುವಂತಾಯಿತು.

ಶಾಲೆ ಬಿಡುವ ಸಮಯವಾಗಿದ್ದರಿಂದ ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ಮಳೆಯಲ್ಲಿ ನೆನೆಯಬೇಕಾದ ಪರಿಸ್ಥಿತಿ ಉಂಟಾಯಿತು. ಅಕಾಲಿಕವಾಗಿ ಸುರಿದ ಮಳೆಗೆ ರೈತ ವರ್ಗದವರನ್ನು ಮತ್ತಷ್ಟು ಕಂಗೆಡಿಸುವಂತೆ ಮಾಡಿದೆ.

ಜಾಹಿರಾತು

LEAVE A REPLY

Please enter your comment!
Please enter your name here