ಹೋಲಿ ರೆಡಿಮರ್ ಶಾಲೆಯಲ್ಲಿ ಮಂತ್ರಿ ಮಂಡಳ ರಚನೆ: ಸಭಾಪತಿಯಾಗಿ ಪೂರ್ಣೇಶ್ ಆಯ್ಕೆ

0
44

ಹೊಸನಗರ: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಾಗಿರುವ ಹೊಸನಗರದ ಹೋಲಿ ರೆಡಿಮರ್ ಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಂತ್ರಿ ಮಂಡಳವನ್ನು ಶಾಲೆಯ ಶಿಕ್ಷಕರ ವರ್ಗದವರು ರಚಿಸಿದ್ದು 10ನೇ ತರಗತಿಯ ಪೂರ್ಣೇಶ್‌ರವರು ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿಯಾಗಿ 10ನೇತರಗತಿಯ ಕಿರಣ್, ಉಪನಾಯಕರಾಗಿ 10ನೇ ತರಗತಿಯ ಭುವನ್, ಶಿಕ್ಷಣ ಮಂತ್ರಿಯಾಗಿ ಶರ್ವಣಿ, ಸಹ ಶಿಕ್ಷಣ ಮಂತ್ರಿಯಾಗಿ ಐಶ್ಚರ್ಯ, ಶಿಸ್ತಿನ ಮಂತ್ರಿಯಾಗಿ ಮಂದನ ಸಹಾಯಕರಾಗಿ ಸಿಂಚನ, ಆರೋಗ್ಯ ಮಂತ್ರಿಯಾಗಿ ಚಿರಂತ್, ಸಹಾಯಕರಾಗಿ ಅನಿರುಧ್, ಕ್ರೀಡಾಮಂತ್ರಿಯಾಗಿ ಅನಿಕೇತ್, ಸಹಾಯಕರಾಗಿ ಶ್ರೇಯಾ, ಸಾಂಸ್ಕೃತಿಕ ಮಂತ್ರಿಯಾಗಿ ಐಶ್ಚರ್ಯ, ಸಹಾಯಕಿಯಾಗಿ ನಮ್ರತಾ, ಪರಿಸರ ಮಂತ್ರಿಯಾಗಿ ಅಮಿತ್, ಸಹಾಯಕರಾಗಿ ತಶ್ಮೀರ್, ಮಾಹಿತಿ ಸಂಪರ್ಕ ಮಂತ್ರಿಯಾಗಿ ಕೀರ್ತಿ, ಸಹಾಯಕಿಯಾಗಿ ಸುರಕ್ಷಾರವರು ಆಯ್ಕೆಯಾಗಿದ್ದು ವಿರೋದ ಪಕ್ಷದ ನಾಯಕಿಯಾಗಿ ಅಜ್ಮೀಯ, ನಿಕ್ಷವ್, ಸುಕಾಂತ್‌ರವರು ಆಯ್ಕೆಯಾಗಿದ್ದಾರೆ

ಈ ಸಂದರ್ಭದಲ್ಲಿ ಈ ಶಾಲೆಯ ಪ್ರಾಂಶುಪಾಲರಾದ ಐರನ್ ಡಿಸಿಲ್ವಾ, ಶಿಕ್ಷಕರಾದ ರಾಮಕೃಷ್ಣ, ಧನಂಜಯ್, ರೊಸಿಟಾ, ಚೈತ್ರಾ, ಸುಪ್ರಿಯಾ, ಶಾರದ, ದೀಪಿಕಾ, ಭೋಜರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here