ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ

0 29

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 78.28 ರಷ್ಟು ಮತದಾನ ಆಗಿರೋದಾಗಿ ತಿಳಿದು ಬಂದಿದೆ.

ಮತದಾನದ ವಿವರ :

  • ಶಿವಮೊಗ್ಗ (ಗ್ರಾ.) – 83.71%
  • ಭದ್ರಾವತಿ – 68.47%
  • ಶಿವಮೊಗ್ಗ – 68.74%
  • ತೀರ್ಥಹಳ್ಳಿ – 84.83%
  • ಶಿಕಾರಿಪುರ – 82.57%
  • ಸೊರಬ – 82.97%
  • ಸಾಗರದಲ್ಲಿ – 80.29%
Leave A Reply

Your email address will not be published.

error: Content is protected !!