ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಸಾವು..!

0 31

ಶಿಕಾರಿಪುರ : ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿರುವ‌ ಘಟನೆ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಗಂಗಮ್ಮ (62) ಎಂದು ಗುರುತಿಸಲಾಗಿದೆ. ಮನೆ ಎದುರಿನ ವಿದ್ಯುತ್ ಕಂಬದ ಬಳಿ ಮೈನ್ಸ್ ತಂತಿ ಹರಿದು ಬಿದ್ದಿತ್ತು ಆಕಸ್ಮಿಕವಾಗಿ ತಂತಿ ಸ್ಪರ್ಶಿಸಿ ಗಂಗಮ್ಮ ಸಾವನ್ನಪ್ಪಿದ್ದಾರೆ.

ಮೆಸ್ಕಾಂ ಕಚೇರಿ ಎದುರು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!