Arecanut Today Price | ಶಿವಮೊಗ್ಗ ಮತ್ತು ಭದ್ರಾವತಿ ಮಾರುಕಟ್ಟೆಯ ಇಂದಿನ (April 16) ಅಡಿಕೆ ಧಾರಣೆ
ಶಿವಮೊಗ್ಗ : ಶಿವಮೊಗ್ಗ ಮತ್ತು ಭದ್ರಾವತಿ ಮಾರುಕಟ್ಟೆಯ ಏ. 16 ಮಂಗಳವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ
ಬೆಟ್ಟೆ : 47299 – 55813
ಗೊರಬಲು : 17229 – 35179
ರಾಶಿ : 31052 – 50699
ಸರಕು : 50003 – 82496
ಸಿಪ್ಪೆಗೋಟು : 17599 – 18599
ಚಾಲಿ : 31099 – 33899
ಕೋಕಾ : 20899 – 28899
ಕೆಂಪುಗೋಟು :18399 – 34209
ಬಿಳಿಗೋಟು : 23699 – 25899
ಭದ್ರಾವತಿ ಮಾರುಕಟ್ಟೆ
ರಾಶಿ ಇಡಿ : 46009 – 50649