Malenadu Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ?

Written by malnadtimes.com

Published on:

SHIVAMOGGA /  CHIKKAMAGALURU | ಮಲೆನಾಡಿನಲ್ಲಿ ಭಾರಿ ವರ್ಷಧಾರೆ (Rain) ಮುಂದುವರೆದಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು  ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ಸುರಿದ ಮಳೆ ವಿವರ ಇಲ್ಲಿ ಕೊಡಲಾಗಿದೆ.

ಶಿವಮೊಗ್ಗ ಜಿಲ್ಲೆ (M.M.) :

  • ಮಾಸ್ತಿಕಟ್ಟೆ (ಹೊಸನಗರ) : 300
  • ಮಾಣಿ (ಹೊಸನಗರ) : 290
  • ಬಿದನೂರುನಗರ (ಹೊಸನಗರ) : 273
  • ಹುಲಿಕಲ್ (ಹೊಸನಗರ) : 267
  • ಯಡೂರು (ಹೊಸನಗರ,) : 206
  • ಸೊನಲೆ (ಹೊಸನಗರ) : 205
  • ಕಾರ್ಗಲ್ (ಸಾಗರ) : 192
  • ಹೊನ್ನೆತಾಳು (ತೀರ್ಥಹಳ್ಳಿ) : 183.5
  • ನೊಣಬೂರು (ತೀರ್ಥಹಳ್ಳಿ) : 174.5
  • ಬಿದರಗೋಡು (ತೀರ್ಥಹಳ್ಳಿ) : 172.5
  • ಮೇಲಿನಬೆಸಿಗೆ (ಹೊಸನಗರ) : 157
  • ಕಂಡಿಕಾ (ಸಾಗರ) : 151
  • ಹಾದಿಗಲ್ಲು (ತೀರ್ಥಹಳ್ಳಿ) : 142
  • ತೀರ್ಥಮತ್ತೂರು (ತೀರ್ಥಹಳ್ಳಿ) : 142
  • ಮೇಗರವಳ್ಳಿ (ತೀರ್ಥಹಳ್ಳಿ) : 137.50
  • ಕೋಳೂರು (ಸಾಗರ) : 133
  • ಆರಗ (ತೀರ್ಥಹಳ್ಳಿ) : 127.5
  • ಹುಂಚ (ಹೊಸನಗರ) : 120
  • ಕಲ್ಮನೆ (ಸಾಗರ) : 117.5
  • ಮುಂಬಾರು (ಹೊಸನಗರ) : 116.5
  • ಹೊಸನಗರ (ಹೊಸನಗರ) : 91
  • ರಿಪ್ಪನ್‌ಪೇಟೆ (ಹೊಸನಗರ) : 44.2
  • ಅರಸಾಳು (ಹೊಸನಗರ) : 37.8

ಚಿಕ್ಕಮಗಳೂರು ಜಿಲ್ಲೆ (M.M ) :

  • ಕೆರೆ (ಶೃಂಗೇರಿ) : 191
  • ಬೇಗಾರು (ಶೃಂಗೇರಿ) : 179
  • ಧರೆಕೊಪ್ಪ (ಶೃಂಗೇರಿ) : 163
  • ಮೂಡುಗೋಡು (ತರೀಕೆರೆ) : 162.5
  • ಕಮ್ಮರಡಿ (ಕೊಪ್ಪ) : 161
  • ನಿಲುವಾಗಿಲು (ಕೊಪ್ಪ) : 133
  • ಶೃಂಗೇರಿ (ಶೃಂಗೇರಿ) : 122.6
  • ಹಿರೇಕೊಡಿಗೆ (ಕೊಪ್ಪ) : 122.5
  • ಮೆಣಸೆ( ಶೃಂಗೇರಿ) : 121.5
  • ಕೊಪ್ಪ ಗ್ರಾಮೀಣ (ಕೊಪ್ಪ) : 117.5
  • ಸೀತೂರು (ಎನ್.ಆರ್.ಪುರ) : 117
  • ಶಾನುವಳ್ಳಿ (ಕೊಪ್ಪ) : 116
  • ಹರಿಹರಪುರ (ಕೊಪ್ಪ) : 109
  • ಬಿಂತ್ರವಳ್ಳಿ (ಕೊಪ್ಪ) : 100.5
  • ಕೂತಗೋಡು ಶೃಂಗೇರಿ : 100
  • ಕೊಪ್ಪ (ಕೊಪ್ಪ) : 99.8
  • ತುಳುವಿನಕೊಪ್ಪ (ಕೊಪ್ಪ) : 92.5
  • ಕಿರುಗುಂದ (ಮೂಡಿಗೆರೆ) : 91.5
  • ಭುವನಕೋಟೆ (ಕೊಪ್ಪ) : 89
  • ಹೊರನಾಡು (ಕಳಸ) : 86.5
  • ಹೇರೂರು (ಕೊಪ್ಪ) : 76.5
  • ಬೆಟ್ಟಗೆರೆ (ಮೂಡಿಗೆರೆ) : 76
  • ಬಣಕಲ್ (ಮೂಡಿಗೆರೆ) : 74.5
  • ತೋಟದೂರು (ಕಳಸ) : 71
  • ಆಡುವಳ್ಳಿ-ಗಡಿಗೇಶ್ವರ (ಎನ್.ಆರ್.ಪುರ) : 68
  • ಶಿರವಾಸೆ (ಚಿಕ್ಕಮಗಳೂರು) : 64
  • ಮುತ್ತಿನಕೊಪ್ಪ (ಎನ್.ಆರ್.ಪುರ) : 62.5
  • ಎನ್.ಆರ್.ಪುರ (ಎನ್.ಆರ್.ಪುರ) : 61.6
  • ಅಗಳಗಂಡಿ (ಕೊಪ್ಪ) : 58.5
  • ಬಿ‌.ಕಣಬೂರು (ಎನ್.ಆರ್.ಪುರ) : 52.5
  • ಬಾಳೂರು (ಮೂಡಿಗೆರೆ) : 52

HOSANAGARA RAIN | ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 300 ಮಿ‌.ಮೀ.ದಾಖಲೆ ಮಳೆ !

Leave a Comment