20.2 C
Shimoga
Thursday, December 8, 2022
- Advertisement -spot_img

AUTHOR NAME

editor

273 POSTS
0 COMMENTS

ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ್ದ ರೌಡಿ ಶೀಟರ್ ಸುಹೇಲ್ ಕೋಬ್ರಾ ಸಾವು !

ತೀರ್ಥಹಳ್ಳಿ: ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್‌ ಇಲಾಖೆಯಿಂದ ಗಡಿಪಾರು ಆದೇಶ ಪಡೆದಿದ್ದ ಶಿವಮೊಗ್ಗ ಸುಹೇಲ್ ಕೋಬ್ರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸುಹೇಲ್ ವಿರುದ್ದ ತೀರ್ಥಹಳ್ಳಿ ಹಾಗು ಮಾಳೂರು ಠಾಣೆಯಲ್ಲಿ ಹಲವು ಕ್ರಿಮಿನಲ್ ‌ಪ್ರಕರಣ ದಾಖಲಾಗಿದ್ದವು....

ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಜನಜಾಗೃತಿ ಜಾಥಾ

ಹೊಸನಗರ : ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ಘಟಕ ಒಂದು ಮತ್ತು ಎರಡು ರೆಡ್ ರಿಬ್ಬನ್ ಕ್ಲಬ್, ಕೊಡಚಾದ್ರಿ ಜೆಸಿಐ, ಆರೋಗ್ಯ ಇಲಾಖೆ, ಜೆಎಂಎಫ್‌ಸಿ ನ್ಯಾಯಾಲಯದ ಕಾನೂನು ಸೇವಾ...

ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು ! ಸಾಮೂಹಿಕ ರಾಜೀನಾಮೆಗೆ ಮುಂದಾದ ಮೂರು ಪಕ್ಷದ ಕಾರ್ಯಕರ್ತರು !!

ಕೊಪ್ಪ : ಗ್ರಾಮದ ರಸ್ತೆ ದುರಸ್ತಿ ಮಾಡದ ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿರುವ ಘಟನೆ ವರದಿಯಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ...

ಡಿ.12 ರಂದು ಕಟ್ಟಡ ಕಾರ್ಮಿಕರ ಸಂಘದ ಆಶ್ರಯದಲ್ಲಿ ಸಾಮೂಹಿಕ ವಿವಾಹ

ಶಿವಮೊಗ್ಗ: ಶಿವಮೊಗ್ಗ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಆಶ್ರಯದಲ್ಲಿ ಸಂಘದ ವಾರ್ಷಿಕ ಮಹೋತ್ಸವ ಪ್ರಯುಕ್ತ ಡಿ. 12 ರಂದು ಹೊನ್ನಾಳಿ ರಸ್ತೆಯ ತ್ಯಾವರಚಟ್ಟನಹಳ್ಳಿಯ ಶುಭಶ್ರೀ ಕಲ್ಯಾಣ...

ದರೋಡೆ ಪ್ರಕರಣದ 6 ಮಂದಿ ಆರೋಪಿಗಳು ಅಂದರ್ !

ಶಿವಮೊಗ್ಗ : ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ.13 ರಂದು ಸಂಜೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಬೆನವಳ್ಳಿ ಗ್ರಾಮದ ಹತ್ತಿರ ಅರಣ್ಯ ಪ್ರದೇಶದಲ್ಲಿ ಯತೀಶ...

ಡಿ. 3 ಮತ್ತು 4 ರಂದು ಮತಗಟ್ಟೆ ವಿಶೇಷ ಅಭಿಯಾನ ; ತಹಶೀಲ್ದಾರ್ ವಿ.ಎಸ್ ರಾಜೀವ್

ಹೊಸನಗರ: ತಾಲ್ಲೂಕಿನಲ್ಲಿ ಡಿಸೆಂಬರ್ 3 ಮತ್ತು 4 ರಂದು ಮತಗಟ್ಟೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು ನಮ್ಮ ವ್ಯಾಪ್ತಿಯ ಬಿಎಲ್‌ಓಗಳ ಮೂಲಕ ಮತಗಟ್ಟೆಯ ಮತದಾನದ ಚೀಟಿಯಲ್ಲಿರುವ ಲೋಪಗಳನ್ನು ಸರಿಪಡಿಸಕೊಳ್ಳಬೇಕೆಂದು ಹ ತಹಶೀಲ್ದಾರ್‌ ವಿ.ಎಸ್ ರಾಜೀವ್...

ಕ್ಯಾಂಪ್ಕೋ ಸಂಸ್ಥೆಯಿಂದ ‘ಆರೋಗ್ಯದತ್ತ ಕ್ಯಾಂಪ್ಕೋಚಿತ್ತ’ದಿಂದ ₹ 50 ಸಾವಿರ ಚೆಕ್ ವಿತರಣೆ | ಕ್ಯಾಂಪ್ಕೋ ಸಂಸ್ಥೆ ಎಂದೆಂದಿಗೂ ಅಡಿಕೆ ಬೆಳೆಗಾರರ ಜೊತೆಗಿರುತ್ತದೆ ; ಗರ್ತಿಕೆರೆ ರಾಘವೇಂದ್ರ

ಹೊಸನಗರ: ಕ್ಯಾಂಪ್ಕೋ ಸಂಸ್ಥೆ ಎಂದೆಂದಿಗೂ ಅಡಿಕೆ ಬೆಳೆಗಾರರ ಜೊತೆಗಿರುತ್ತೇವೆ ಎಂದು ಹೊಸನಗರ ತಾಲ್ಲೂಕು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಗರ್ತಿಕೆರೆ ಹೆಚ್.ಎಂ. ರಾಘವೇಂದ್ರರವರು ಹೇಳಿದರು. ಹೊಸನಗರ ಬಾಣಿಗದ ಟಿ.ಆರ್.ಆರ್ ಸೋಮಶೇಕರ್‌ರವರ ಮನೆಯ ಆವರಣದಲ್ಲಿ ಕ್ಯಾಂಪ್ಕೋ ಸಂಸ್ಥೆ...

ಹೊಸನಗರ ; ಗುಡಿಗಲ್ಲು ವ್ಯಾಪ್ತಿಗೆ ಟಿ.ಸಿ ಅಳವಡಿಸಲು ಗ್ರಾಮಸ್ಥರ ಮನವಿ

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೊಗರೆ ಗ್ರಾಮದ ಗುಡಿಗಲ್ ಕಾನ್ಮನೆ, ಮಂಡ್ರೊಳ್ಳಿ ವ್ಯಾಪ್ತಿಯಲ್ಲಿ ಸುಮಾರು 80ರಿಂದ 85 ಮನೆಗಳಿದ್ದು ಈ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಯಾವಾಗಲೂ ಇರುವುದಿಲ್ಲ ಈ ಭಾಗದಲ್ಲಿ...

ವ್ಯಕ್ತಿತ್ವ ವಿಕಸನಕ್ಕೆ ಜೆಸಿ ಸಹಕಾರಿ ; ವಲಯಾಧ್ಯಕ್ಷ 2023- ಜೆಸಿ ಅನುಷ್‌ಗೌಡ

ಹೊಸನಗರ: ವಿವಿಧ ಬಗೆಯ ತರಬೇತಿ ನೀಡುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಜೇಸಿ ಸಂಸ್ಥೆ ಸಹಕಾರಿ ಆಗಿದೆ ಎಂದು ವಲಯಾಧ್ಯಕ್ಷ-2023 ಜೆಸಿ ಅನುಷ್‌ಗೌಡ ತಿಳಿಸಿದರು. ತಾಲೂಕಿನ ನಿಟ್ಟೂರಿನ ಪ್ಯಾರಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್ ನಲ್ಲಿ ಜೆಸಿಐ...

ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ !

ಶಿವಮೊಗ್ಗ : ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದ್ದು ಚಿರತೆಯನ್ನ ನೋಡಲು ಜನ ಸಾಗರವೇ ಹರಿದು ಬಂದಿದೆ. ಸುಮಾರು 15 ದಿನಗಳ ಹಿಂದೆ 3 ಹಸುಗಳನ್ನ‌ ಭೇಟೆಯಾಡಿದ್ದ ಚಿರತೆ ಹಾವಳಿ ಗ್ರಾಮಸ್ಥರಲ್ಲಿ ಭಯವನ್ನ...

Latest news

- Advertisement -spot_img
error: Content is protected !!