CA ಅಂತಿಮ ಪರೀಕ್ಷೆಯಲ್ಲಿ ಪ್ರಜ್ವಲ್ ಹೆಚ್.ವಿ ತೇರ್ಗಡೆ: ಅಭಿನಂದನೆ
ಹುಂಚ – ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಂಚ ನಿವಾಸಿ ವಿಶ್ವಸೇನಾ ಇಂದ್ರ ಅವರ ಪುತ್ರ ಪ್ರಜ್ವಲ್ ಹೆಚ್.ವಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ (ICAI) ನಡೆಸಿದ ಮೇ 2025ರ ಅಂತಿಮ ಹಂತದ CA ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಜ್ವಲ್ ಅವರ ಈ ಸಾಧನೆ, ಕುಟುಂಬಕ್ಕೆ ಮಾತ್ರವಲ್ಲದೆ ಗ್ರಾಮಸ್ಥರಿಗು ಕೂಡ ಹೆಮ್ಮೆ ತರಿಸಿದೆ. ತನ್ನ ಪರಿಶ್ರಮದಿಂದ ಈ ಮಟ್ಟವನ್ನು ಮುಟ್ಟಿದ ಪ್ರಜ್ವಲ್, … Continue reading CA ಅಂತಿಮ ಪರೀಕ್ಷೆಯಲ್ಲಿ ಪ್ರಜ್ವಲ್ ಹೆಚ್.ವಿ ತೇರ್ಗಡೆ: ಅಭಿನಂದನೆ
Copy and paste this URL into your WordPress site to embed
Copy and paste this code into your site to embed