N.R pura

ಹಾವು ಕಡಿದು ಎರಡು ದಿನಗಳ ಬಳಿಕ ಮಹಿಳೆ ಸಾವು !

ಎನ್.ಆರ್.ಪುರ: ಹಾವು ಕಡಿದು (Sneak Bite) ಎರಡು ದಿನಗಳ ಬಳಿಕ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಅಂಡವಾನೆ ಗ್ರಾಮದಲ್ಲಿ ನಡೆದಿದೆ. ಅಂಡವಾನೆ ಗ್ರಾಮದ ಸುಜಾತಾ (50) ಮೃತ…

6 months ago

ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ

ಎನ್.ಆರ್.ಪುರ: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. https://malnadtimes.com/?p=13903 ಶಾಸಕರಾಗಿ,…

6 months ago

ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಯತ್ನ ; ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಫೈರಿಂಗ್

ಎನ್.ಆರ್.ಪುರ: ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ರೌಡಿಶೀಟರ್ ಪೂರ್ಣೇಶ್ ಎಂಬವರ ಮೇಲೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸರಿಂದ ಫೈರಿಂಗ್ ನಡೆದಿದೆ…

6 months ago

ಸತ್ಕಾರ್ಯಗಳಿಂದ ಬದುಕು ಬಲಾಢ್ಯ ; ಶ್ರೀ ರಂಭಾಪುರಿ ಶ್ರೀಗಳು

ಎನ್.ಆರ್.ಪುರ: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಸತ್ಕಾರ್ಯಗಳ ಮೂಲಕ ನಮ್ಮ ಬಾಳ ಬದುಕನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ.…

6 months ago

ಜೀವಾತ್ಮರಿಗೆ ಜೀವನೋತ್ಸಾಹ ತುಂಬುವುದೇ ದಸರಾ ಮಹೋತ್ಸವದ ಗುರಿ ; ರಂಭಾಪುರಿ ಶ್ರೀಗಳು

ಎನ್‌.ಆರ್.ಪುರ : ಅಶಾಂತಿ ಅತೃಪ್ತಿಯಿಂದ ಬಳಲುತ್ತಿರುವ ಜೀವ ಜಗತ್ತಿಗೆ ಧಾರ್ಮಿಕ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಬೆಳೆಸುವುದರ ಮೂಲಕ ಜನ ಸಮುದಾಯದಲ್ಲಿ ಜೀವನೋತ್ಸಾಹ ತುಂಬುವುದೇ ದಸರಾ…

7 months ago

ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಮನುಷ್ಯ ಕ್ಷಣಿಕ ಸುಖಾಪೇಕ್ಷೆಗಾಗಿ ಶಾಶ್ವತ ಸುಖ ಕಳೆದುಕೊಳ್ಳುತ್ತಿದ್ದಾನೆ. ಸ್ವಹಿತಾಸಕ್ತಿಯುಳ್ಳ ಜನ ಹೆಚ್ಚಾಗುತ್ತಿದ್ದಾರೆ. ಬದುಕಿಗೆ ಆಸರೆಯಿಲ್ಲದ ಅಶಕ್ತರಿಗೆ ನೆರವು ನೀಡುವುದೇ ನಿಜವಾದ ಧರ್ಮ ಎಂದು ಶ್ರೀ ರಂಭಾಪುರಿ…

7 months ago

ಸೆ.29 ರಂದು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಶ್ರೀ ವೀರಭದ್ರಸ್ವಾಮಿ ಜಯಂತ್ಯುತ್ಸವ

ಎನ್.ಆರ್.ಪುರ: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸೆ.29 ಶುಕ್ರವಾರದಂದು ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿ ಜಯಂತ್ಯುತ್ಸವ ಸಮಾರಂಭ…

7 months ago

ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟಿಹೆಚ್ಒ !

ಎನ್.ಆರ್.ಪುರ: ತಾಲ್ಲೂಕು ವೈದ್ಯಾಧಿಕಾರಿಯೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಹಾಗೂ ಕುಟುಂಬಸ್ಥರಿಂದ ಹಿಗ್ಗಾಮುಗ್ಗಾ ಪೆಟ್ಟು ತಿಂದ ಘಟನೆ ಬಾಳೆಹೊನ್ನೂರಿನಲ್ಲಿ ಬುಧವಾರ…

8 months ago

ಹಲ್ಲೆಗೊಳಗಾದವನಿಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯನಿಗೆ ಮಾರಣಾಂತಿಕ ಹಲ್ಲೆ ! ದಿನೇಶ್ ಗುಂಡೂರಾವ್ ಭೇಟಿ

ಎನ್.ಆರ್ ಪುರ : ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೈದ್ಯನನ್ನು ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಲ್ಲದೇ ಆರೋಪಿಗಳ ವಿರುದ್ಧ ಕಾನೂನು…

8 months ago

ಸಜ್ಜನರ ಒಡನಾಟದಿಂದ ಶ್ರೇಷ್ಠ ಫಲ ಪ್ರಾಪ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ; ಸತ್ವ ಗುಣ ಬೆಳೆಸಿ ಮನಸ್ಸಿನ ಪರಿಶುದ್ಧತೆಯನ್ನು ಉಂಟು ಮಾಡಲು ಆರ‍್ಶ ವ್ಯಕ್ತಿಗಳ ಮರ‍್ಗರ‍್ಶನ ಅವಶ್ಯಕ. ಸಜ್ಜನ ಸತ್ಪುರುಷರು ಸ್ವಾರ್ಥಿಗಳಲ್ಲ ಅವರು ಲೋಕ ಚಿಂತಕರು. ಸಜ್ಜನರ ಒಡನಾಟದಿಂದ…

8 months ago