Browsing Category

N.R pura

ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟಿಹೆಚ್ಒ !

ಎನ್.ಆರ್.ಪುರ: ತಾಲ್ಲೂಕು ವೈದ್ಯಾಧಿಕಾರಿಯೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ…
Read More...

ಹಲ್ಲೆಗೊಳಗಾದವನಿಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯನಿಗೆ ಮಾರಣಾಂತಿಕ ಹಲ್ಲೆ ! ದಿನೇಶ್ ಗುಂಡೂರಾವ್ ಭೇಟಿ

ಎನ್.ಆರ್ ಪುರ : ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೈದ್ಯನನ್ನು ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ…
Read More...

- Advertisement -

ಸಜ್ಜನರ ಒಡನಾಟದಿಂದ ಶ್ರೇಷ್ಠ ಫಲ ಪ್ರಾಪ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ; ಸತ್ವ ಗುಣ ಬೆಳೆಸಿ ಮನಸ್ಸಿನ ಪರಿಶುದ್ಧತೆಯನ್ನು ಉಂಟು ಮಾಡಲು ಆರ‍್ಶ ವ್ಯಕ್ತಿಗಳ ಮರ‍್ಗರ‍್ಶನ ಅವಶ್ಯಕ. ಸಜ್ಜನ ಸತ್ಪುರುಷರು…
Read More...

- Advertisement -

ಸಂಪತ್ತಿನಿಂದ ಸತ್ಯ ಸಂಸ್ಕೃತಿ ಕೊಳ್ಳಲಾಗದು ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಜೀವನದಲ್ಲಿ ಬಹಳಷ್ಟು ಜನ ಹಣವೇ ಮುಖ್ಯವೆಂದು ತಿಳಿದವರುಂಟು. ಹಣದೊಂದಿಗೆ ಗುಣವು ಮುಖ್ಯವೆಂಬುದನ್ನು ಮರೆಯಬಾರದು. ಸಂಪತ್ತಿನಿಂದ…
Read More...

- Advertisement -

ಅಧಿಕಾರದ ಅಂತಸ್ತು ಬೆಳೆದಂತೆ ನೀತಿಯ ಅಂತಸ್ತು ಬೆಳೆಯಬೇಕು
; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಮನುಷ್ಯ ಜೀವನದಲ್ಲಿ ಸುಖ ಸಮೃದ್ಧಿಗಳು ಬೆಳೆದಂತೆ ಸತ್ಕೃತಿ ಸಂಸ್ಸೃತಿಗಳು ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆದಂತೆ ಹೃದಯ…
Read More...

- Advertisement -

ಬದುಕನ್ನು ಪರಿಶುದ್ಧಗೊಳಿಸುವುದೇ ಸತ್ಪುರುಷರ ಗುರಿ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಆಗ ಬಾಳಿನ ನಿಜವಾದ ಸಂಪತ್ತು ಸಂಸ್ಕಾರ. ಸಂಸ್ಕಾರ ಸಂಸ್ಕೃತಿಯಿಲ್ಲದ ಮಾನವ ಜೀವನ ವ್ಯರ್ಥ. ಮಾನವೀಯತೆಯಿಂದ ದೈವತ್ವಕ್ಕೆ…
Read More...

- Advertisement -

ಬದುಕು ಕೊಟ್ಟ ಭಗವಂತನನ್ನು ಮರೆಯದಿರು ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ : ಭಗವಂತನ ಸೃಷ್ಠಿ ಅದ್ಭುತ. ಅವನು ಕೊಟ್ಟ ಕೊಡುಗೆ ಅಮೂಲ್ಯ. ಏನೆಲ್ಲವನ್ನು ಕೊಟ್ಟ ಭಗವಂತನನ್ನು ಮರೆಯದೇ ದಿನದಲ್ಲಿ ಎರಡು ನಿಮಿಷ…
Read More...

- Advertisement -

ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರ ; ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

ಎನ್.ಆರ್.ಪುರ: ಶ್ರಾವಣ ಮಾಸವು ಹಿಂದೂಗಳಿಗೆ, ವಿಶೇಷವಾಗಿ ವೀರಶೈವರಿಗೆ ಪವಿತ್ರ ಮಾಸವಾಗಿದೆ. ಶಿವಪೂಜೆ, ಪುಣ್ಯಕ್ಷೇತ್ರಗಳ ದರ್ಶನದಿಂದ ಜೀವನ…
Read More...

- Advertisement -

ಮಾಡುವ ಕಾರ್ಯದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ನಿಶ್ಚಿತ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆ.…
Read More...

- Advertisement -

ಚಂದ್ರಯಾನ-3ರ ಯಶಸ್ಸು ಭಾರತೀಯ ವಿಜ್ಞಾನಿಗಳ ಸಾಧನೆ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್.ಪುರ: ಇಸ್ರೋದ ಚಂದ್ರಯಾನ-3ರ ಅಂಗವಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದನ್ನು ಕಂಡು ತಮಗೆ…
Read More...
error: Content is protected !!