ಹೊಸನಗರ: ಮೂಕಾಂಬಿಕ ಅಭಯಾರಣ್ಯದ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧ
ಹೊಸನಗರ: ತಾಲೂಕಿನ ಚಕ್ರಾ ಜಲಾಶಯದ ಸಮೀಪ, ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯೊಳಗೆ ಅಡಗಿರುವ ಅಪರೂಪದ ಜಲಪಾತವೊಂದು ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಆದಾಗ್ಯೂ, ಈ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧವಾಗಿದೆ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಗಾಲದಲ್ಲಿ ಮಲೆನಾಡಿನ ಅನೇಕ ಜಲಪಾತಗಳು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುವಂತಿದ್ದರೂ, ಈ ಜಲಪಾತದ ಸ್ಥಾನವು ಅಭಯಾರಣ್ಯದ ಒಳಭಾಗದಲ್ಲಿರುವುದರಿಂದ ಪ್ರವೇಶ ನಿಯಂತ್ರಣದಲ್ಲಿದೆ. ಸ್ಥಳೀಯರು “ಚಕ್ರಾ ಸುಂದರಿ” ಎಂದು ಕರೆಯುವ ಈ ಜಲಪಾತ, ಚಕ್ರಾ ಜಲಾಶಯದಿಂದ ಮೂಡೋದು. ಜಲಾಶಯದಿಂದ ಸುಮಾರು ಮೂರು ಕಿಲೋಮೀಟರ್ … Continue reading ಹೊಸನಗರ: ಮೂಕಾಂಬಿಕ ಅಭಯಾರಣ್ಯದ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧ
Copy and paste this URL into your WordPress site to embed
Copy and paste this code into your site to embed