ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಹಾವಳಿ: 10 ಮನೆಗಳಲ್ಲಿ ಓಡಾಟ, ಭದ್ರಾ ನದಿಯಿಂದ ಪರಾರಿ

ಭದ್ರಾವತಿ :ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಮತ್ತೆ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಸಿದ್ದರೂಢ ನಗರ ಪ್ರದೇಶದಲ್ಲಿ ಸುಮಾರು 10 ಮನೆಗಳಲ್ಲಿ ಓಡಾಡಿದ ಗ್ಯಾಂಗ್, ಬಳಿಕ ಪೊಲೀಸರನ್ನ ಕಂಡೊಡನೆ ಭದ್ರ ನದಿಯ ಮೂಲಕ ಪರಾರಿಯಾದ ಘಟನೆ ಭದ್ರಾವತಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. 10 ಮನೆಗಳಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಶನಿವಾರ ರಾತ್ರಿ 5-6 ಜನರಿಂದ ಕೂಡಿದ ಚೆಡ್ಡಿ ಗ್ಯಾಂಗ್, ಮಾರಕಾಸ್ತ್ರಗಳನ್ನು ಹಿಡಿದು ಬಡಾವಣೆಯ 10 ಮನೆಗಳ ಬಳಿ ಓಡಾಡಿರುವುದು ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ … Continue reading ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಹಾವಳಿ: 10 ಮನೆಗಳಲ್ಲಿ ಓಡಾಟ, ಭದ್ರಾ ನದಿಯಿಂದ ಪರಾರಿ