ಛಿದ್ರವಾಯ್ತು ಬಿಜೆಪಿ ಭದ್ರಕೋಟೆ | ಕಾಫಿನಾಡಲ್ಲಿ 5ಕ್ಕೆ 5 ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ಗೆ ಜಯಭೇರಿ ; ಯಾರಿಗೆ ಎಷ್ಟು ಮತ ?

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಚಿಕ್ಕಮಗಳೂರು : ಕಾಂಗ್ರೆಸ್ ಗೆಲುವು
ಎಚ್.ಡಿ. ತಮ್ಮಯ್ಯ ಕಾಂಗ್ರೆಸ್ : 85054
ಸಿ.ಟಿ.ರವಿ ಬಿಜೆಪಿ : 79128
ಜೆಡಿಎಸ್ : 1763
ಗೆಲುವಿನ ಅಂತರ : 5926

ಕಡೂರು :ಕಾಂಗ್ರೆಸ್ ಗೆಲುವು
ಕೆ.ಎಸ್. ಆನಂದ್ : ಕಾಂಗ್ರೆಸ್ : 75476
ಬೆಳ್ಳಿ ಪ್ರಕಾಶ್ : ಬಿಜೆಪಿ : 63469
ವೈವಿಎಸ್ ದತ್ತ : ಜೆಡಿಎಸ್ : 26837
ಗೆಲುವಿನ ಅಂತರ : 12007

ತರೀಕೆರೆ : ಕಾಂಗ್ರೆಸ್ ಗೆಲುವು
ಶ್ರೀನಿವಾಸ್ : ಕಾಂಗ್ರೆಸ್ : 63086
ಡಿ.ಎಸ್.ಸುರೇಶ್ : ಬಿಜೆಪಿ : 50955
ಗೋಪಿಕೃಷ್ಣ : ಪಕ್ಷೇತರ : 35468
ಗೆಲುವಿನ ಅಂತರ : 12131

ಶೃಂಗೇರಿ : ಕಾಂಗ್ರೆಸ್ ಗೆಲುವು
ಟಿ ಡಿ ರಾಜೇಗೌಡ : ಕಾಂಗ್ರೆಸ್ : 59171
ಡಿ.ಎನ್.ಜೀವರಾಜ್ : ಬಿಜೆಪಿ : 58970
ಸುಧಾಕರ ಶೆಟ್ಟಿ : ಜೆಡಿಎಸ್ : 19417
ರಾಜನ್ ಗೌಡ: ಆಮ್ ಆದ್ಮಿ -1150
ಕೆ.ಎಂ ಗೋಪಾಲ: ಬಿಎಸ್ಪಿ- 818
ಅಂತರ : 201

ಮೂಡಿಗೆರೆ : ಕಾಂಗ್ರೆಸ್ ಗೆಲುವು
ನಯನಾ ಮೋಟಮ್ಮ : ಕಾಂಗ್ರೆಸ್ : 50843
ದೀಪಕ್ ದೊಡ್ಡಯ್ಯ : ಬಿಜೆಪಿ : 50121
ಎಂ.ಪಿ.ಕುಮಾರಸ್ವಾಮಿ : ಜೆಡಿಎಸ್ : 26038
ಅಂತರ : 722

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!