24.3 C
Shimoga
Friday, December 9, 2022

ಹೊಸನಗರ ; ಸಂಭ್ರಮದ ದೀಪಾವಳಿ ಹಬ್ಬಕ್ಕೆ ಚಾಲನೆ

ಹೊಸನಗರ : ಪಟ್ಟಣದಲ್ಲಿ ಇಂದು ಮಂಗಳವಾರ ಸೂರ್ಯಗ್ರಹಣ ಬಂದಿರುವ ಹಿನ್ನೆಲೆಯಲ್ಲಿ ನಾಗರಿಕರು ಸೋಮವಾರವೇ ಬೆಳಗಿನ ಜಾವ ನೀರು ತುಂಬಿಸುವ ಮೂಲಕ ಅಭ್ಯಂಜನ ಮಾಡಿ ಅಂಗಡಿ ಹೋಟೆಲ್ ಆಟೋಮೊಬೈಲ್ಸ್ ಮೊದಲಾದ ಕಡೆಗಳಲ್ಲಿ ಧನಲಕ್ಷ್ಮಿ ಪೂಜೆ, ವಾಹನ ಪೂಜೆಗಳನ್ನು ಮಾಡುವುದರ ಮೂಲಕ ದೀಪಾವಳಿ ಹಬ್ಬಕ್ಕೆ ಚಾಲನೆ ನೀಡಿದರು.

ಶುಕ್ರವಾರದವರೆಗೂ ಹಬ್ಬದ ಸಂಭ್ರಮವಿದ್ದು ಮಂಗಳವಾರ ಸೂರ್ಯಗ್ರಹಣ ಸಂಭವಿಸಲಿದ್ದು ಬುಧವಾರ ಗೋಪೂಜೆ ಹಾಗೂ ಧನಲಕ್ಷ್ಮಿ ಪೂಜೆಗಳು ಗುರುವಾರ ಹಾಗೂ ಶುಕ್ರವಾರ ವರ್ಷ ತೊಡಕು ಆಚರಿಸಲಿದ್ದಾರೆ.

ಭಾನುವಾರ ದಿನ ನೋನಿ ಆಚರಿಸುವ ಮೂಲಕ ದೀಪಾವಳಿ ಸಂಭ್ರಮದ ದೀಪಾವಳಿಗೆ ಚಾಲನೆ ನೀಡಲಾಗಿತ್ತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!