Chikmagaluru News

ಜು.26 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

ಶಿವಮೊಗ್ಗ / ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಮಲೆನಾಡಿನಾದ್ಯಂತ ಮಳೆ ಅಬ್ಬರ ಜೋರಾಗಿದ್ದು ಭಾರಿ ಮಳೆಯಿಂದಾಗಿ ಜನತೆ ಹೈರಾಣಾಗಿ ಹೋಗಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸನಗರ – ಸುಳಗೋಡು : 166
  • ತೀರ್ಥಹಳ್ಳಿ – ಮೇಗರವಳ್ಳಿ : 123
  • ತೀರ್ಥಹಳ್ಳಿ – ಅರೇಹಳ್ಳಿ : 119.5
  • ಸಾಗರ – ಕಲ್ಮನೆ : 117
  • ಹೊಸನಗರ – ಸೊನಲೆ : 109
  • ಸಾಗರ – ಭೀಮನಕೋಣೆ : 101.5
  • ಹೊಸನಗರ – ಮೇಲಿನಬೆಸಿಗೆ : 99
  • ಸಾಗರ – ಹಿರೇನಲ್ಲೂರು : 91
  • ತೀರ್ಥಹಳ್ಳಿ – ಹೊಸಹಳ್ಳಿ : 90.5
  • ತೀರ್ಥಹಳ್ಳಿ – ಹಾದಿಗಲ್ಲು : 89.5
  • ಹೊಸನಗರ – ಅಮೃತ : 88
  • ಹೊಸನಗರ – ಮುಂಬಾರು : 87
  • ಸಾಗರ – ಕಂಡಿಕಾ : 82.5
  • ತೀರ್ಥಹಳ್ಳಿ – ನೆರಟೂರು : 74.5
  • ತೀರ್ಥಹಳ್ಳಿ – ಸಾಲ್ಗಡಿ : 63
  • ಸಾಗರ – ಕೆಳದಿ : 60.5
  • ಸಾಗರ – ಮಾಳ್ವೆ : 60
  • ಸೊರಬ – ಹೊಸಬಾಳೆ : 59
  • ಹೊಸನಗರ – ಕೋಡೂರು : 54
  • ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 52.5
  • ಸಾಗರ – ಹೊಸೂರು : 52
  • ತೀರ್ಥಹಳ್ಳಿ – ತ್ರಯಂಬಕಪುರ : 51.5
  • ಸಾಗರ – ಭೀಮನೇರಿ : 51
  • ಸಾಗರ – ತ್ಯಾಗರ್ತಿ : 47.5
  • ಸಾಗರ – ಕೋಳೂರು : 47
  • ಸೊರಬ – ಇಂಡುವಲ್ಲಿ : 45.5
  • ಸೊರಬ – ನ್ಯಾರಸಿ : 44.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 44.5
  • ಸೊರಬ – ಬೆನ್ನೂರು : 43.5
  • ಸೊರಬ – ಹೆಚ್ಚೆ : 40
  • ಹೊಸನಗರ – ಚಿಕ್ಕಜೀನಿ : 38.5
  • ಶಿಕಾರಿಪುರ – ಅಮಟೆಕೊಪ್ಪ : 34.5
  • ಸೊರಬ – ದ್ಯಾವನಹಳ್ಳಿ : 34.5
  • ಸೊರಬ – ಚಿತ್ತೂರು : 34
  • ಶಿವಮೊಗ್ಗ – ಸಂತೆಕಡೂರು : 30.5
  • ಭದ್ರಾವತಿ – ಅರಳಹಳ್ಳಿ : 30
  • ಶಿಕಾರಿಪುರ – ಮುಡುಬಸಿದ್ದಪ್ಪ ಉರಾ : 30
  • ಸೊರಬ – ಗುಡುವಿ : 30

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಶೃಂಗೇರಿ – ಬೇಗಾರು : 155.5
  • ಕೊಪ್ಪ – ಕಮ್ಮರಡಿ : 97
  • ಮೂಡಿಗೆರೆ – ಕಿರುಗುಂದ : 90
  • ಕೊಪ್ಪ – ಕೊಪ್ಪ (ಗ್ರಾಮೀಣ) : 89
  • ಕೊಪ್ಪ – ಹೇರೂರು : 85
  • ಕೊಪ್ಪ – ನಿಲುವಾಗಿಲು : 83.5
  • ಕೊಪ್ಪ – ಅಗಳಗಂಡಿ : 75
  • ಮೂಡಿಗೆರೆ – ಹಂತೂರು : 69
  • ಮೂಡಿಗೆರೆ – ಫಾಲ್ಗುಣಿ : 61.5
  • ಮೂಡಿಗೆರೆ – ಬಾಳೂರು : 59
  • ಮೂಡಿಗೆರೆ – ಮಾಕೋನಹಳ್ಳಿ : 58
  • ಶೃಂಗೇರಿ – ಮೆಣಸೆ : 54
  • ಮೂಡಿಗೆರೆ – ಮೂಡಿಗೆರೆ : 53.8
  • ತರೀಕೆರೆ – ಕಾಮನದುರ್ಗ : 52.5
  • ಚಿಕ್ಕಮಗಳೂರು – ಆನೂರು : 52
  • N.R.ಪುರ – ಕರ್ಕೇಶ್ವರ (ಮೇಲ್ಪಾಲ್) : 51.5
  • ಚಿಕ್ಕಮಗಳೂರು – ಭೈರವಳ್ಳಿ (ಮಲಂದೂರು) : 49.5
  • N.R. ಪುರ – ನಾಗಲಾಪುರ : 49
  • N.R.ಪುರ – ಮುತ್ತಿನಕೊಪ್ಪ : 48.5
  • ಮೂಡಿಗೆರೆ – ಚಿನ್ನಿಗ : 45.5
  • ಮೂಡಿಗೆರೆ – ಹೆಸಗಲ್(ಬೆಳಗೊಳ) : 44
  • ಮೂಡಿಗೆರೆ – ಬಿ.ಹೊಸಹಳ್ಳಿ : 43.5
  • N.R.ಪುರ – ಬಿ.ಕಣಬೂರು : 40.5
  • ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 39.5
  • ಚಿಕ್ಕಮಗಳೂರು – ಜೋಳಡ್ಲು : 38.5
  • ಚಿಕ್ಕಮಗಳೂರು – ಕೂಡುವಳ್ಳಿ : 38.5
  • N.R.ಪುರ – ಮಾಗುಂಡಿ : 38.5
  • N.R.ಪುರ – ಬನ್ನೂರು : 37
  • ಚಿಕ್ಕಮಗಳೂರು – ಕಡವಂತಿ : 32
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!