ರಿಪ್ಪನ್‌ಪೇಟೆಯಲ್ಲಿ ಸಂಭ್ರಮ ಸಡಗರದೊಂದಿಗೆ ಈದ್ ಮಿಲಾದ್ ಆಚರಣೆ
ರಿಪ್ಪನ್‌ಪೇಟೆ ; ಇಲ್ಲಿನ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದ ಮೆರವಣಿಗೆಯೊಂದಿಗೆ ಆಚರಿಸಿದರು. ಹೊಸನಗರ ರಸ್ತೆಯಲ್ಲಿರುವ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯಿಂದ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ವಿನಾಯಕ ವೃತ್ತದ ಮೂಲಕ ಮುಸ್ಲಿಂ ಯುವಕರು ಧಪ್ ಭಾರಿಸುವ ಮೂಲಕ ಮೆರವಣಿಗೆ ನಡೆಸಿದರು. ಮುಸ್ಲಿಂ ಯುವಕರ “ಧಪ್’’ (ತಮಟೆ)ಮುಸ್ಲಿಂ ಭಜನೆ ಮೆರವಣಿಗೆಯಲ್ಲಿ ಜನಾರ್ಕಷಣೆಗೊಂಡಿತು. ಇದನ್ನೂ ಓದಿ :ಹೊಸನಗರ ತಾಲೂಕಿನ 60ಕ್ಕೂ ಅಧಿಕ ಶಾಲೆಗಳಿಗೆ ಇನ್ನೂ ಪೂರ್ತಿಯಾಗಿ ಸರಬರಾಜಾಗಿಲ್ಲ ಪಠ್ಯಪುಸ್ತಕ ; … Continue reading ರಿಪ್ಪನ್‌ಪೇಟೆಯಲ್ಲಿ ಸಂಭ್ರಮ ಸಡಗರದೊಂದಿಗೆ ಈದ್ ಮಿಲಾದ್ ಆಚರಣೆ
Copy and paste this URL into your WordPress site to embed
Copy and paste this code into your site to embed