Ripponpet | ಶ್ರೀಸಿದ್ದಿವಿನಾಯಕ ಸ್ವಾಮಿ ರಥ ನಿರ್ಮಾಣಕ್ಕೆ ಮರದ ಪರಿಕರಗಳ ಆಗಮನ, ಅದ್ದೂರಿ ಸ್ವಾಗತ

0 208


ರಿಪ್ಪನ್‌ಪೇಟೆ: ಇಲ್ಲಿನ ಇತಿಹಾಸ ಪ್ರಸಿದ್ದ ವರಸಿದ್ದಿವಿನಾಯಕ ಸ್ವಾಮಿಯ ರಥೋತ್ಸವ ನಡೆಸುವ ಸಂಕಲ್ಪದಂತೆ ಇಂದು ರಥ ನಿರ್ಮಾಣಕ್ಕಾಗಿ ಮರದ ಪರಿಕರಗಳನ್ನು ಊರ ಪ್ರವೇಶ ಮಾಡುತ್ತಿದ್ದಂತೆ ಭಕ್ತಧಿಗಳು ದೇವಸ್ಥಾನ ಧರ್ಮದರ್ಶಿ ಸಮಿತಿಯವರು ವಿನಾಯಕ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತರಲಾಯಿತು.


ಈ ಸಂದರ್ಭದಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್,
ವೈ.ಜೆ.ಕೃಷ್ಣ, ಮಂಜಪ್ಪ, ಕಗ್ಗಲಿ ಲಿಂಗಪ್ಪ, ಡಿ.ಈ.ಮಧುಸೂದನ್, ಎಸ್.ಎನ್.ಬಾಲಚಂದ್ರ,
ತುಳೋಜಿರಾವ್, ಜಿ.ಎಸ್.ಶ್ರೀವಾಸ, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ಸತೀಶ್ ಕಿಣಿ, ವನಮಾಲ ರಾಘವೇಂದ್ರ, ಜಯಲಕ್ಷ್ಮಿ ಮೋಹನ್, ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!