HOSANAGARA ; ತಾಲೂಕಿನ ಹುಂಚ ಹೋಬಳಿ ಬಿದರಹಳ್ಳಿ ಗ್ರಾಮದ ಮಂಡ್ಲಿಕಾನು ಸರ್ವೆ ನಂಬರ್ 47ರ ಕಂದಾಯ ಭೂಮಿಯಲ್ಲಿ ಹುಲುಸಾಗಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಹೊನ್ನೆ, ಶ್ರೀಗಂಧ, ನಂದಿ, ನೇರಳೆ, ಜಾಲ, ಮಸೆ ಸೇರಿದಂತೆ ಅನೇಕ ಕಾಡುಜಾತಿಯ ಮರಗಳನ್ನು ಪ್ರಭಾವಿಯೊಬ್ಬರು ಏಕಾಏಕಿ ಕಡಿತಲೆ ಮಾಡಿ, ಸುಟ್ಟು ಹಾಕಿ ಅಕ್ರಮ ಭೂ ಒತ್ತುವರಿ ಮಾಡಿ ಕೃಷಿ ನಿರತವಾಗಿದ್ದಾರೆ. ತತಕ್ಷಣ ಒತ್ತುವರಿ ತೆರವುಗೊಳಿಸಿ ಮುಂದಾಗಬಹುದಾದ ಅರಣ್ಯ ನಾಶ ತಡೆಯುವಂತೆ ಮಾಜಿ ಸೈನಿಕ, ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು ಬಂಡಿ … Continue reading ಅಕ್ರಮ ಭೂ ಒತ್ತುವರಿ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳ ಕಡಿತಲೆ | ಕಂದಾಯ, ಅರಣ್ಯ ಇಲಾಖೆಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed