ಜೋಗದ ನಿಷೇಧಿತ ಪ್ರದೇಶಕ್ಕೆ ತೆರಳಿ ಹುಚ್ಚಾಟ ನಡೆಸಿದ ಇಬ್ಬರು !

ಸಾಗರ :ಈ ವರ್ಷದ ಉತ್ತಮ ಮಳೆಯಿಂದಾಗಿ ತುಂಬಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿ ಜೋಗ ಜಲಪಾತದ ವೈಭವ ಮತ್ತೆ ಮರುಕಳಿಸಿದೆ ,ಈ ಸಮಯದಲ್ಲಿ ಲಿಂಗನಮಕ್ಕಿಯಿಂದ ಸುಮಾರು 15 ಸಾವಿರ ಕ್ಯೂಸೆಕ್ ನಿರನ್ನು ಹೊರಬಿಡಲಾಗಿತ್ತು . ಜೋಗ್ ಫಾಲ್ಸ್‌ನಲ್ಲಿ ಬಹು ಅಪಾಯದ ಸ್ಥಳವೆಂದೇ ಪರಿಗಣಿಸಲಾಗುವ ರಾಜಾ ಫಾಲ್ಸ್ ಪ್ರದೇಶಕ್ಕೆ ಭೇಟಿ ನೀಡಿ Arungowda wanderlust and Juvee official ಎಂಬುವವರು ಈ ಜಾಗದಲ್ಲಿ ಹುಚ್ಚಾಟ ನಡೆಸಿದ್ದಾರೆ ಅದಲ್ಲದೆ ಆ ಜಾಗದಲ್ಲಿ ಮಲಗಿ ವಿಡಿಯೋವನ್ನ ತಮ್ಮ instagarm ಸ್ಟೋರಿ ಯಲ್ಲಿ … Continue reading ಜೋಗದ ನಿಷೇಧಿತ ಪ್ರದೇಶಕ್ಕೆ ತೆರಳಿ ಹುಚ್ಚಾಟ ನಡೆಸಿದ ಇಬ್ಬರು !