Chikmagaluru News

Karnataka Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ?

Karnataka Rain
Karnataka Rain

Shivamogga / Chikkamagaluru : ರಾಜ್ಯದಲ್ಲಿ ವರ್ಷಧಾರೆ ಮುಂದುವರಿದ್ದು ಕೆರೆ ಕಟ್ಟೆಗಳು ಭರ್ತಿಯಾಗುತ್ತಿವೆ. ಕೃಷಿ ಚಟುವಟಿಕೆ ಚುರುಕು ಪಡೆದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇನ್ನೂ ಇಂದು ಬೆಳಗ್ಗೆ 8:30 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಈ ಕೆಳಗಡೆ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ.ಗಳಲ್ಲಿ)

ಶಿವಮೊಗ್ಗ ಜಿಲ್ಲೆ :

  • ಕಂಡಿಕ (ಸಾಗರ) : 92.5
  • ಕಲ್ಮನೆ (ಸಾಗರ) : 87.5
  • ಹೊಸೂರು ಸಂಪೆಕಟ್ಟೆ (ಹೊಸನಗರ) : 84
  • ನೊಣಬೂರು (ತೀರ್ಥಹಳ್ಳಿ) : 73
  • ಹಿರೇನೆಲ್ಲೂರು (ಸಾಗರ) : 68
  • ಮೇಲಿನಬೆಸಿಗೆ (ಹೊಸನಗರ) : 68
  • ಹೊಸನಗರ (ಹೊಸನಗರ) : 66.2
  • ಭೀಮನಕೋಣೆ (ಸಾಗರ) : 64.5
  • ಹೊಸಬಾಳೆ (ಸೊರಬ) : 60.5
  • ಶಿರವಂತೆ (ಸಾಗರ) : 59.5
karnataka rain

ಚಿಕ್ಕಮಗಳೂರು ಜಿಲ್ಲೆ :

  • ಕೂತಗೋಡು (ಶೃಂಗೇರಿ) : 77.5
  • ಬಣಕಲ್ (ಮೂಡಿಗೆರೆ) : 75
  • ಕಳಸ 1 (ಕಳಸ) : 59.6
  • ವಿದ್ಯಾರಣ್ಯಪುರ (ಶೃಂಗೇರಿ) : 58.5
  • ನಿಡುವಾಳೆ (ಮೂಡಿಗೆರೆ) : 58.5
  • ಬೇಗಾರು (ಶೃಂಗೇರಿ) : 57.5
  • ಅಗಳಗಂಡಿ (ಕೊಪ್ಪ) : 56
  • ಹೊರನಾಡು (ಕಳಸ) : 56
  • ಮೆಣಸೆ (ಶೃಂಗೇರಿ) : 55.5
  • ಶಾನುವಳ್ಳಿ (ಕೊಪ್ಪ) : 53.5

Read More

Accident | ಕಾರು ಮತ್ತು ಓಮ್ನಿ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲಿಯೇ ಸಾವು !

Rain Damage | ಬಿರುಗಾಳಿ ಸಹಿತ ಮಳೆ, ಮನೆ ಮೇಲೆ ಮರ ಬಿದ್ದು ಹಾನಿ

Karnataka Rain | ಬೆಳೆಗೆ ಜೀವ ಕಳೆ ತಂದ ಮಳೆ, ಸಂತಸದಲ್ಲಿ ರೈತಾಪಿ ವರ್ಗ

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>