ಶಿವಮೊಗ್ಗ: ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಬಳಿ ಬೆಂಕಿ – ತಕ್ಷಣ ರೈಲು ನಿಲುಗಡೆ, ಕೆಲಕಾಲ ಗೊಂದಲ

ಶಿವಮೊಗ್ಗ– ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಕುವೆಂಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂದು ಬೆಳಗ್ಗೆ ಸಣ್ಣ ಗೊಂದಲ ಸೃಷ್ಟಿಯಾದ ಘಟನೆ ನಡೆದಿದೆ. ತರೀಕೆರೆ ರೈಲ್ವೆ ನಿಲ್ದಾಣದ ಸಮೀಪ ರೈಲಿನ ಒಂದು ಭೋಗಿಯ ಚಕ್ರದ ಬಳಿ ಬೆಂಕಿ ಕಾಣಿಸಿಕೊಂಡಿದ್ದರಿಂದ, ತಕ್ಷಣವೇ ರೈಲು ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ಸಮಯೋಚಿತ ಕ್ರಮ ತೆಗೆದುಕೊಂಡ ರೈಲು ಸಿಬ್ಬಂದಿ, ಬೆಂಕಿಯು ಭುಗಿಲೆದ್ದ ಕ್ಷಣದಲ್ಲಿಯೇ ರೈಲನ್ನು ತಕ್ಷಣ ನಿಲ್ಲಿಸಿ, ತಾಂತ್ರಿಕ ದಳದ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಹಾನಿಯಾಗಿಲ್ಲ. ರೈಲ್ವೆ … Continue reading ಶಿವಮೊಗ್ಗ: ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಬಳಿ ಬೆಂಕಿ – ತಕ್ಷಣ ರೈಲು ನಿಲುಗಡೆ, ಕೆಲಕಾಲ ಗೊಂದಲ