SHIVAMOGGA / CHIKKAMAGALURU | Malenadu Rain ಮಲೆನಾಡಿನಲ್ಲಿ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಮಳೆ ದಾಖಲಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಶಿವಮೊಗ್ಗ ಜಿಲ್ಲೆ :
- ನೊಣಬೂರು (ತೀರ್ಥಹಳ್ಳಿ) : 117.5 mm
- ಸುಳಗೋಡು (ಹೊಸನಗರ) : 86.5 mm
- ಆರಗ (ತೀರ್ಥಹಳ್ಳಿ) : 76 mm
- ಹೊನ್ನೆತಾಳು (ತೀರ್ಥಹಳ್ಳಿ) : 75 mm
- ಬೆನ್ನೂರು (ಸೊರಬ) : 73.5 mm
- ಹೊಸೂರು-ಸಂಪೆಕಟ್ಟೆ (ಹೊಸನಗರ) : 72 mm
- ಕೋಳೂರು (ಸಾಗರ) : 71 mm
- ನ್ಯಾರ್ಸಿ (ಸೊರಬ) : 68 mm
- ಸೊನಲೆ (ಹೊಸನಗರ) : 68 mm
- ಬೆಜ್ಜವಳ್ಳಿ (ತೀರ್ಥಹಳ್ಳಿ) : 67.5 mm
ಚಿಕ್ಕಮಗಳೂರು ಜಿಲ್ಲೆ :
- ಬಾಳೆ (ಎನ್.ಆರ್.ಪುರ) : 116.5 mm
- ಹಿರೇಗದ್ದೆ (ಕೊಪ್ಪ) : 77.5 mm
- ಬೇಗಾರು (ಶೃಂಗೇರಿ) : 75.5 mm
- ಕಮ್ಮರಡಿ (ಕೊಪ್ಪ) : 74.5 mm
- ಹೇರೂರು (ಕೊಪ್ಪ) : 74 mm
- ಕೊಪ್ಪ ಗ್ರಾಮೀಣ (ಕೊಪ್ಪ) : 73 mm
- ಅಗಳಗಂಡಿ (ಕೊಪ್ಪ) : 64 mm
- ಕರ್ಕೇಶ್ವರ ಮೇಲ್ಪಾಲ್ (ಎನ್. ಆರ್.ಪುರ) : 63.5 mm
- ಬಿಂತ್ರವಳ್ಳಿ (ಕೊಪ್ಪ) : 62.5 mm
- ಹೊರನಾಡು (ಕಳಸ) : 57.5 mm