ಹೊಂಬುಜದಲ್ಲಿ ಮುಕುಟ ಸಪ್ತಮಿ ಆಚರಣೆ | ಶ್ರೀ ಪಾರ್ಶ್ವನಾಥ ಸ್ವಾಮಿ ಧರ್ಮ ಸಂದೇಶದಿಂದ ಜೀವನದ ಸಂಘರ್ಷ ಪರಿಹಾರ ; ಶ್ರೀಗಳು

ರಿಪ್ಪನ್‌ಪೇಟೆ ; ‘ಜೈನ ಧರ್ಮದ ಇಪ್ಪತ್ತಮೂರನೇಯ ತೀರ್ಥಂಕರರಾಗಿ ಶ್ರೀ ಪಾರ್ಶ್ವನಾಥ ಸ್ವಾಮಿ ಶ್ರಾವಣ ಶುಕ್ಲ ಸಪ್ತಮಿಯಂದು ಮೋಕ್ಷ ಪ್ರಾಪ್ತಿ ಮಾಡಿಕೊಂಡರು. ಅವರ ತಪಸ್ಸು, ಜ್ಞಾನ, ಧರ್ಮಪ್ರಜ್ಞೆಯು ಜೀವನದಲ್ಲಿ ಗೃಹಸ್ಥರಿಗೆ ಅಡೆತಡೆಯುಂಟು ಮಾಡುವ ಸಂಘರ್ಷ, ಕಂಟಕಗಳನ್ನು ಪರಿಹರಿಸುವ ಜೀವನ ಸೂತ್ರವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಪ್ರವಚನದಲ್ಲಿ ತಿಳಿಸಿದರು. ‘ದ್ವಾದಶಾಂಗ ಉಪದೇಶಗಳು ಜೀವನ ವ್ಯವಹಾರಕ್ಕೆ ನಂದಾದೀಪವಾಗಿ ಕಾಯ-ವಾಚಾ-ಮನಸಾ ಸದ್ಧರ್ಮ ಚಿಂತನೆಗೆ ಪ್ರೇರಣೆ ನೀಡಿದೆ’ ಎಂದು … Continue reading ಹೊಂಬುಜದಲ್ಲಿ ಮುಕುಟ ಸಪ್ತಮಿ ಆಚರಣೆ | ಶ್ರೀ ಪಾರ್ಶ್ವನಾಥ ಸ್ವಾಮಿ ಧರ್ಮ ಸಂದೇಶದಿಂದ ಜೀವನದ ಸಂಘರ್ಷ ಪರಿಹಾರ ; ಶ್ರೀಗಳು