ಜ್ಞಾನವಂತರಾಗಿ ಸಮತಾಭಾವ ಸಂಪನ್ನರಾಗಬೇಕು ; ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ ; ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅಜ್ಞಾನವನ್ನು ತೊರೆದು ಜ್ಞಾನವಂತರಾಗಲು ಸಾಧ್ಯವಿದೆ. ಸಂಪಾದಿಸುವ ಧನ-ಕನಕ-ಸಂಪತ್ತಿನ ನಿರ್ದಿಷ್ಟ ಭಾಗವನ್ನು ಸಮಾಜದಲ್ಲಿ ಆಹಾರ-ಔಷಧ-ವಿದ್ಯಾ-ಅಭಯದಾನ ಮಾಡುವುದರಿಂದ ಸಮತಾಭಾವದ ಮರ್ಮವು ಜೀವನ … Continue reading ಜ್ಞಾನವಂತರಾಗಿ ಸಮತಾಭಾವ ಸಂಪನ್ನರಾಗಬೇಕು ; ಹೊಂಬುಜ ಶ್ರೀಗಳು