ತೀರ್ಥಹಳ್ಳಿಯಲ್ಲಿ ಸೆ. 27-28 ರಂದು ಮಂಜು ಶ್ರೀ ಕಪ್ ರಾಪಿಡ್ ಓಪನ್ ಚೆಸ್ ಪಂದ್ಯಾವಳಿ ; ನಿವೃತ್ತ ಎಸಿಎಫ್ ಮಂಜುನಾಥ್

ಹೊಸನಗರ : ತೀರ್ಥಹಳ್ಳಿಯ ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ಓಪನ್ ರಾಪಿಟ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಮಂಜುಶ್ರೀ ಟ್ರಸ್ಟ್ ಅಧ್ಯಕ್ಷ ಹಾಗೂ ನಿವೃತ್ತ ಎಸಿಎಫ್ ಕೆ.ಎಸ್ ಮಂಜುನಾಥ್‌ ತಿಳಿಸಿದರು. ಪಟ್ಟಣದ ಶ್ರೀರಾಮಚಂದ್ರ ಸಭಾಭವನದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ತನ್ನದೇ ಆದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ರಾಜ್ಯ ಮಟ್ಟದ ಓಪನ್ ಚೆಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಥಹಳ್ಳಿಯ … Continue reading ತೀರ್ಥಹಳ್ಳಿಯಲ್ಲಿ ಸೆ. 27-28 ರಂದು ಮಂಜು ಶ್ರೀ ಕಪ್ ರಾಪಿಡ್ ಓಪನ್ ಚೆಸ್ ಪಂದ್ಯಾವಳಿ ; ನಿವೃತ್ತ ಎಸಿಎಫ್ ಮಂಜುನಾಥ್