ಜೋಗ್ ಫಾಲ್ಸ್‌ನ ಅಪಾಯದ ಪ್ರದೇಶದಲ್ಲಿ ವಿಡಿಯೋ ಮಾಡಿದ ಯೂಟ್ಯೂಬರ್‌ ವಿರುದ್ಧ ಎಫ್‌ಐಆರ್

ಜೋಗ್ ಫಾಲ್ಸ್‌: ಪ್ರಕೃತಿ ಸೌಂದರ್ಯದ ಅದ್ಭುತ ತಾಣವಾಗಿ ಪ್ರಖ್ಯಾತಿಯಲ್ಲಿರುವ ಜೋಗ್ ಫಾಲ್ಸ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. ಬೆಂಗಳೂರಿನ ಯೂಟ್ಯೂಬರ್ ಹಾಗೂ ಸ್ಥಳೀಯ ಗೈಡ್‌ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪಾಯದ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ವೀಡಿಯೋ ಚಿತ್ರೀಕರಣ ನಡೆಸಿರುವ ಆರೋಪ ಇವರ ಮೇಲಿದೆ. ಜೋಗ್ ಫಾಲ್ಸ್‌ನಲ್ಲಿ ಬಹು ಅಪಾಯದ ಸ್ಥಳವೆಂದೇ ಪರಿಗಣಿಸಲಾಗುವ ರಾಜಾ ಫಾಲ್ಸ್ ಪ್ರದೇಶಕ್ಕೆ ಭೇಟಿ ನೀಡಿ ಅಪಾಯಕಾರಿಯಾಗಿರುವ ಈ ಭಾಗವು ಪ್ರವಾಸಿಗರಿಗೆ ನಿಷೇಧಿಸಲಾಗಿದೆ. ಆದರೂ ಕೂಡ, ಬೆಂಗಳೂರಿನ … Continue reading ಜೋಗ್ ಫಾಲ್ಸ್‌ನ ಅಪಾಯದ ಪ್ರದೇಶದಲ್ಲಿ ವಿಡಿಯೋ ಮಾಡಿದ ಯೂಟ್ಯೂಬರ್‌ ವಿರುದ್ಧ ಎಫ್‌ಐಆರ್