ಮಲೆನಾಡಲ್ಲಿ ಶುರುವಾಯ್ತು ಮರಳು ದಂಗಲ್ ; ಮರಳು ಸಾಗಾಟದಲ್ಲಿ ರಾಜಕೀಯ ಎಂಟ್ರಿ ! ಕೊಟ್ಟೋರ್ಯಾರು…..!? ತಗೊಂಡೋರ್ಯಾರು……!?

SHIVAMOGGA ; ಮಲೆನಾಡಿನ ಹೊಸನಗರದಲ್ಲಿ ಮರಳು ದಂಗಲ್ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕೇವಲ ಕಾಂಗ್ರೆಸ್‌ನವರು ಮಾತ್ರ ಮರಳು ಸಾಗಾಟ ಮಾಡಬೇಕೆಂಬ ಅಲಿಖಿತ ನಿಯಮವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಯಾಗಿದ್ದು, ಇದರ ವಿರುದ್ಧ ಇದೀಗ ಬಿಜೆಪಿ ಗರಂ ಆಗಿದೆ. ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/1Yy2bJcyVz/ ಕಾಂಗ್ರೆಸ್‌ನವರೇ ನಾವು ಯಾಕೆ ಮರಳು ಸಾಗಾಟ ಮಾಡಬಾರದೆಂಬ ? ಪ್ರಶ್ನೆ ಬಿಜೆಪಿಯವರು ಎತ್ತಿದ್ದಾರೆ. ಶಿವಮೊಗ್ಗ ಪೊಲೀಸರ ವಿರುದ್ಧವೂ ಹಣದ ಆರೋಪ ಮಾಡಿರುವ ಬಿಜೆಪಿ ನಾಯಕರು, … Continue reading ಮಲೆನಾಡಲ್ಲಿ ಶುರುವಾಯ್ತು ಮರಳು ದಂಗಲ್ ; ಮರಳು ಸಾಗಾಟದಲ್ಲಿ ರಾಜಕೀಯ ಎಂಟ್ರಿ ! ಕೊಟ್ಟೋರ್ಯಾರು…..!? ತಗೊಂಡೋರ್ಯಾರು……!?