23.2 C
Shimoga
Sunday, November 27, 2022

ಅ. 26 ರಂದು ನವೀಕೃತ ಗುಡ್‌ಶಫರ್ಡ್ ಚರ್ಚ್ ಲೋಕಾರ್ಪಣೆ

ರಿಪ್ಪನ್‌ಪೇಟೆ: ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿನ ಗುಡ್‌ಶಫರ್ಡ್ ಫೂರಾನ ಚರ್ಚ್ ನವೀಕರಣಗೊಂಡಿದ್ದು ಇದೇ ಅಕ್ಟೋಬರ್ 26 ರಂದು ಬುಧವಾರ ಮಧ್ಯಾಹ್ನ 3-45 ಕ್ಕೆ ಭದ್ರಾವತಿಯ ಎಂ.ಸಿ.ಬಿ.ಎಸ್.ಬೀಷಪ್ ಧರ್ಮಕ್ಷೇತ್ರದ ಜೋಸೆಫ್ ಅರುಮಜ್ದಾಡತ್ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ.


ಈ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್,ಉಪಾಧ್ಯಕ್ಷೆ ಮಹಾಲಕ್ಷ್ಮಿ,‌ ಗ್ರಾ.ಪಂ.ಸದಸ್ಯ ಡಿ .ಈ. ಮಧುಸೂದನ್, ಪಿ.ರಮೇಶ್, ವನಮಾಲ, ಮದರ್ ಸುಪೀರಿಯರ್ ಮ.ಲಿಸ್ಸಾಮರಿಯಾ, ಭದ್ರಾವತಿ ಧರ್ಮಕ್ಷೇತ್ರದ ವಿಕಾರ್ ಜನರಲ್ ಫಾ. ಥಾಮಸ್ ಚಟ್ಟಲ್‌ಪಳ್ಳಿ, ಎಂಸಿಬಿಎಸ್ ಸುಪೀರಿಯರ್ ಫಾ. ಬೆನ್ನಿ ಪಡಿಕರ್, ಫಾಸ್ಟರ್ ಕೌಸ್ಸಿಲ್ ನಿರ್ದೇಶಕ ಜೋಮಿ ಮ್ಯಾಥ್ಯೂ ಹಾಗೂ ರಿಪ್ಪನ್‌ಪೇಟೆ ಗುಡ್‌ಶಫರ್ಡ್ ಫೂರಾನ ಚರ್ಚ್ ಧರ್ಮಗುರುಗಳಾದ ಫಾ. ಬಿನೋಯಿ ಭಾಗವಹಿಸುವರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!