ಶಕ್ತಿ ಯೋಜನೆಯ ಸಾಧನೆ: ಸಾಗರ ಡಿಪೋ ಚಾಲಕರಿಗೆ ಶಾಸಕರಿಂದ ಸನ್ಮಾನ!

ಸಾಗರ: ಕರ್ನಾಟಕ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಸೇವೆಗಳನ್ನು ಪಡೆಯುತ್ತಿರುವುದು ಹೆಮ್ಮೆಪಾತ್ರ ಸಂಗತಿ. ಈ ಯೋಜನೆಯು ಮಹಿಳೆಯರಿಗಾಗಿ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ದಿಕ್ಕು ತೋರಿಸುತ್ತಿದೆ. ಈ ಸ0ದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಶಕ್ತಿ ಯೋಜನೆಯ ಯಶಸ್ಸಿಗೆ ಕಾರಣರಾದ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಸಾಗರ KSRTC ಬಸ್ ನಿಲ್ದಾಣದಲ್ಲಿ ಗೌರವಿಸಿ ಸನ್ಮಾನಿಸಿದರು. ಶಾಸಕರು ಮಾತನಾಡುತ್ತಾ, “2023ರ ಜೂನ್ 11 ರಂದು ಶಕ್ತಿ … Continue reading ಶಕ್ತಿ ಯೋಜನೆಯ ಸಾಧನೆ: ಸಾಗರ ಡಿಪೋ ಚಾಲಕರಿಗೆ ಶಾಸಕರಿಂದ ಸನ್ಮಾನ!