ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: 9 ಆಸ್ಪತ್ರೆಗಳಿಗೆ ವೈದ್ಯರ ನೇಮಕ

ಶಿವಮೊಗ್ಗ:ಸಾಗರ ತಾಲ್ಲೂಕಿನ ಜನತೆಗೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ಉಡುಗೊರಿಯೊಂದು ಲಭಿಸಿದೆ. ಕಳೆದ ಹಲವು ತಿಂಗಳಿಂದ ಖಾಲಿಯಾಗಿದ್ದ ವೈದ್ಯರ ಹುದ್ದೆಗಳಿಗೆ ಕೊನೆಗೂ ಹೊಸದಾಗಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡುವ ಮೂಲಕ ತಾಲ್ಲೂಕಿನ ಆರೋಗ್ಯ ಸೇವೆಗೆ ಹೊಸ ಚೈತನ್ಯ ಒದಗಿಸಲಾಗಿದೆ. ಒಟ್ಟು 9 ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿ ಆಗಿದ್ದು, ಗ್ರಾಮೀಣ ಸೇವೆಯಡಿ ಒಂದು ವರ್ಷದ ಅವಧಿಗೆ ಈ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಆರೋಗ್ಯ ಸೇವೆಗೆ ಬಲ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಕಾರಣದಿಂದ ಸಾಮಾನ್ಯ ಜನರು ಚಿಕಿತ್ಸೆಗಾಗಿ ಪಟ್ಟಣ … Continue reading ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: 9 ಆಸ್ಪತ್ರೆಗಳಿಗೆ ವೈದ್ಯರ ನೇಮಕ