ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ; ರಿಪ್ಪನ್‌ಪೇಟೆ ಕೇಂದ್ರಕ್ಕೆ 267 ವಿದ್ಯಾರ್ಥಿಗಳು

ರಿಪ್ಪನ್‌ಪೇಟೆ ; ನಾಳೆಯಿಂದ (ಫೆ.28) ಆರಂಭವಾಗುವ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ಗೆ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ 267 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದು ಪರೀಕ್ಷೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷಾ ಮುಖ್ಯ ಅಧೀಕ್ಷಕ ಆರ್.ಅರುಣ್‌ಕುಮಾರ್ ಮಾಹಿತಿ ನೀಡಿದರು. ಕಾಲೇಜ್‌ನಲ್ಲಿ ನಡೆದ ಪೂರ್ವಭಾವಿ ತರಬೇತಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರದಿಂದ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಗೊಂಡು ಮಾರ್ಚ್ 16 ರವರೆಗೆ ನಡೆಯಲಿದ್ದು ಈಗಾಗಲೇ ಪರೀಕ್ಷಾ ಸಿದ್ದತೆಗಾಗಿ 9 ಕೊಠಡಿಗಳಲ್ಲಿ … Continue reading ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ; ರಿಪ್ಪನ್‌ಪೇಟೆ ಕೇಂದ್ರಕ್ಕೆ 267 ವಿದ್ಯಾರ್ಥಿಗಳು