ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

Written by malnadtimes.com

Published on:

SHIVAMOGGA / CHIKKAMAGALURU | ಮಲೆನಾಡಿನಾದ್ಯಂತ ಭಾರಿ ಬಿರುಗಾಳಿಯೊಂದಿಗೆ ಮಳೆ ಮುಂದುವರೆದಿದ್ದು ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ವಿವಿಧೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳುತ್ತಿವೆ‌. ಪರಿಣಾಮ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ದಾಖಲಾಗಿದೆ ಎಂದು ಈ ಕೆಳಗೆ ಕೊಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ :

  • ಕಿರುಗುಂದ (ಮೂಡಿಗೆರೆ) : 245.5 mm
  • ಚಿನ್ನಿಗ (ಮೂಡಿಗೆರೆ) : 184 mm
  • ಹಂತೂರು (ಮೂಡಿಗೆರೆ) : 175.5 mm
  • ಬೇಗಾರು (ಶೃಂಗೇರಿ) : 148.5 mm
  • ಬಣಕಲ್ (ಮೂಡಿಗೆರೆ) : 132.5 mm
  • ಕೊಪ್ಪ ಗ್ರಾಮೀಣ (ಕೊಪ್ಪ) : 126 mm
  • ಕೂತಗೋಡು (ಶೃಂಗೇರಿ) : 111.5 mm
  • ಸೀತೂರು (ಎನ್.ಆರ್.ಪುರ) : 111 mm
  • ಬೆಟ್ಟಗೆರೆ (ಮೂಡಿಗೆರೆ) : 106.5 mm
  • ಬಿಂತ್ರವಳ್ಳಿ (ಕೊಪ್ಪ) : 95 mm

ಶಿವಮೊಗ್ಗ ಜಿಲ್ಲೆ :

  • ಚಕ್ರಾನಗರ (ಹೊಸನಗರ) : 290 mm
  • ಹಾದಿಗಲ್ಲು (ತೀರ್ಥಹಳ್ಳಿ) : 209.5 mm
  • ಅರಳಸುರುಳಿ (ತೀರ್ಥಹಳ್ಳಿ) : 188.6 mm
  • ಹುಲಿಕಲ್ (ಹೊಸನಗರ) : 180 mm
  • ನೊಣಬೂರು (ತೀರ್ಥಹಳ್ಳಿ) : 179.5 mm
  • ಆಗುಂಬೆ (ತೀರ್ಥಹಳ್ಳಿ) : 170 mm
  • ಮಾಸ್ತಿಕಟ್ಟೆ (ಹೊಸನಗರ) : 168 mm
  • ಯಡೂರು (ಹೊಸನಗರ) : 157 mm
  • ಮಾಣಿ (ಹೊಸನಗರ) : 148 mm
  • ದೇಮ್ಲಾಪುರ (ತೀರ್ಥಹಳ್ಳಿ) : 137.5 mm
  • ಸೊನಲೆ (ಹೊಸನಗರ) : 134 mm
  • ಕೋಣಂದೂರು (ತೀರ್ಥಹಳ್ಳಿ) : 134.8 mm
  • ಹೊನ್ನೆತಾಳು (ತೀರ್ಥಹಳ್ಳಿ) : 132.5 mm
  • ಮಾಳೂರು (ತೀರ್ಥಹಳ್ಳಿ) 127.4 mm
  • ಆರಗ (ತೀರ್ಥಹಳ್ಳಿ) 125.4 mm
  • ಹುಂಚ (ಹೊಸನಗರ) : 120 mm
  • ಸಾವೇಹಕ್ಲು (ಹೊಸನಗರ) : 114 mm
  • ಆರಗ (ತೀರ್ಥಹಳ್ಳಿ) : 113 mm
  • ಮೇಗರವಳ್ಳಿ (ತೀರ್ಥಹಳ್ಳಿ) : 112.8 mm
  • ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 109.5 mm
  • ಮಂಡಗದ್ದೆ (ತೀರ್ಥಹಳ್ಳಿ) : 107 mm
  • ತ್ರಯಂಬಕಪುರ (ತೀರ್ಥಹಳ್ಳಿ) : 102.5 mm
  • ಕಾರ್ಗಲ್ (ಸಾಗರ) : 102 mm
  • ತೀರ್ಥಹಳ್ಳಿ (ತೀರ್ಥಹಳ್ಳಿ) : 100.8 mm
  • ಮೇಲಿನಬೆಸಿಗೆ (ಹೊಸನಗರ) : 98.5 mm
  • ಕನ್ನಂಗಿ (ತೀರ್ಥಹಳ್ಳಿ) : 90.4 mm
  • ತೀರ್ಥಮತ್ತೂರು (ತೀರ್ಥಹಳ್ಳಿ) : 80.5 mm
  • ಹುಂಚದಕಟ್ಟೆ (ತೀರ್ಥಹಳ್ಳಿ) 81.6 mm
  • ಮೃಗವಧೆ (ತೀರ್ಥಹಳ್ಳಿ) : 68.4 mm
  • ದೇವಂಗಿ ಹೊಸನಗರ : 63.5 mm
  • ಹೊಸನಗರ (ಹೊಸನಗರ) : 48.2 mm
  • ಅರಸಾಳು (ಹೊಸನಗರ) : 38.2 mm

Leave a Comment