ವಿದ್ಯುತ್ ಅವಘಡ ಕುಟುಂಬಕ್ಕೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 20 ಸಾವಿರ ದೇಣಿಗೆ

0 0


ಹೊಸನಗರ: ತಾಲ್ಲೂಕಿನ ಮಾಸ್ತಿಕಟ್ಟೆ ಕಾರ್ಯಕ್ಷೇತ್ರದ ಸುವರ್ಣ ಸಂಘದ ಸದಸ್ಯರಾದ ಚಂದ್ರಪ್ಪರವರ ಮನೆಯು ವಿದ್ಯುತ್ ಅವಘಡದಿಂದ ಸುಟ್ಟು ಹೋಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ 20 ಸಾವಿರ ಹಣ ಮಂಜೂರಾತಿ ಮಾಡಿದ್ದು ಈ ಅನುದಾನವನ್ನು ಯೋಜನಾಧಿಕಾರಿ ಬೇಬಿ ಕೆ. ಯವರು ಚಂದ್ರಪ್ಪನವರ ಕುಟುಂಬಕ್ಕೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಉಮಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!