ಹೊಸನಗರ ಸಂತೆ ಮಾರ್ಕೆಟ್‌ನಲ್ಲಿ ಗುರೂಜಿ ಶಾಲೆ ವಿದ್ಯಾರ್ಥಿಗಳಿಂದ ತರಕಾರಿ ವ್ಯಾಪಾರ

0 0


ಹೊಸನಗರ: ಮಕ್ಕಳಿಗೆ ಓದುವ ಸಂದರ್ಭದಲ್ಲಿ ಹೊರ ಪ್ರಪಂಚದ ಜ್ಞಾನ ಬೆಳೆಸುವ ಉದ್ಧೇಶದಿಂದ ಹಾಗೂ ಸಂತೆಗಳಲ್ಲಿ ವ್ಯಾಪಾರ ವಾಹಿವಾಟು ನಡೆಸುವ ಬಗ್ಗೆ ಜ್ಞಾನ ವೃದ್ಧಿಸಬೇಕಾಗಿರುವುದರಿಂದ ಹೊಸನಗರದ ಖಾಸಗಿ ಗುರೂಜಿ ಶಾಲಾ ಮಕ್ಕಳು ವ್ಯವಹಾರ ಪ್ರಜ್ಞೆ ಗುಣ ಮಟ್ಟದ ಆಯ್ಕೆ ಸ್ವಮೌಲ್ಯ ಮಾಪನ ಮಾರುಕಟ್ಟೆಯ ದರ ನಷ್ಠವಾಗುವ ಬಗ್ಗೆ ಗ್ರಾಹಕರೊಂದಿಗೆ ಸೌಹಾರ್ದತೆ ಹೀಗೆ ಅಧ್ಯಯನಕ್ಕೆ ಸಂಬಂದಿಸಿದಂತೆ ಸಂತೆಯಲ್ಲಿ ಕೊಳ್ಳುವ ಮತ್ತು ಮಾರುವ ಅನುಕೂಲವನ್ನು ಸಂತೆ ಅಂಗಡಿಯವರ ಸಹಕಾರದಿಂದ ಬೆಳಿಗ್ಗೆಯಿಂದ ಸಂಜೆಯವರೆವಿಗೆ ಸಂತೆಗೆ ಬಂದ ವ್ಯಾಪಾರಸ್ಥರಿಂದ ವ್ಯಾಪಾರ ಮಾಡಿಸಲಾಯಿತು ಇದರಿಂದ ಮಕ್ಕಳು ಅಪಾರ ಅನುಭವ ಪಡೆದರು.

Leave A Reply

Your email address will not be published.

error: Content is protected !!