B.Ed ಪರೀಕ್ಷೆಯಲ್ಲಿ ಹೊಸನಗರದ ರಕ್ಷಿತಾಗೆ 8ನೇ ರ‍್ಯಾಂಕ್

0 0


ಹೊಸನಗರ: ಪಟ್ಟಣದ ಶಿವಪ್ಪನಾಯಕ ರಸ್ತೆಯ ನಿವಾಸಿ ಇಂದಿರಾ ನಾಗೇಶ್‌ರವರ ದಂಪತಿಯವರ ಪತ್ರಿ ರಕ್ಷಿತಾ ಎ.ಎನ್‌ರವರು ಆರ್.ವಿ ಶಿಕ್ಷಣ ಕಾಲೇಜ್ ಬೆಂಗಳೂರು ಜಯನಗರ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಪದವಿಯಲ್ಲಿ 2400 ಅಂಕಗಳಿಗೆ 2238 (ಶೇ.93.25) ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ ಹಾಗೂ ಯೂನಿವರ್ಸಿಟಿಗೆ 8ನೇ ರ‍್ಯಾಂಕ್ ಪಡೆದಿದ್ದಾರೆ.

ಇವರು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದು ಈ ಕೀರ್ತಿಗೆ ಕಾರಣರಾದ ಎಲ್ಲ ಶಿಕ್ಷಕ ವರ್ಗದವರಿಗೆ ಅಭಿನಂದಿಸಲಾಗಿದೆ.

Leave A Reply

Your email address will not be published.

error: Content is protected !!