ಹೊಸನಗರ : 22-2023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6 ವಿದ್ಯಾರ್ಥಿಗಳು A+ ಶ್ರೇಣಿ, 12 ಜನ ವಿದ್ಯಾರ್ಥಿಗಳು A ಶ್ರೇಣಿಯಲ್ಲಿ B+ ಶ್ರೇಣಿಯಲ್ಲಿ ಒಬ್ಬರು, B ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ. 100 ಫಲಿತಾಂಶ ತಂದಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗು ಈ ಸಾಧನೆಗೆ ಬೆಂಬಲವಾಗಿ ನಿಂತ ಶಿಕ್ಷಕ ವೃಂದದವರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುದೇಶ್ ಕಾಮತ್ ಹಾಗು ಆಡಳಿತ ಮಂಡಳಿ ಮತ್ತು ಪೋಷಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಫಲಿತಾಂಶದ ವಿವರ
- ತೇಜಶ್ವಿನಿ ಜಿ ಜಾದವ್ (609) 97.44
- ಐಶ್ವರ್ಯ ಜಿ ಜೋಯ್ಸ್ (594) 95.04
- ಆಯುಷ್ ಕೆ. (580) 92.08
- ಸನ್ನಿಧಿ ಎಸ್. (571) 91.36.
- ಚಂದ್ರಶೇಖರ್ (566)90.56
- ನೀತು (563) 90.08
- ನಿಶಾಂತ್ (562) 89.92
- ಸೃಜನ್ ಆರ್ ಜೋಯ್ಸ್ ( 559) 89.44
- ಉಲ್ಲಾಸ್ ಕಾಮತ್ (551) 88.16
- ನಿಶ್ಚಿತಾ ಪಿ.ಎಮ್ (543) 86.88
- ಅಂಕಿತಾ (538) 86.08
- ಸಾತ್ವಿಕ್ (530) 84.08
- ಸೃಜನ್ ಎಸ್. (515) 82.40
- ಪನ್ನಗ ಕೆ (508) 81.28
- ಕೃಷ್ಣಕುಮಾರ್ (507) 81.12
- ಗೌತಮ್ .ಡಿ.ಜೆ. (504) 80.64
- ಅಜಿತ್ ಕಾಮತ್ (501) 80.16
- ತನೀಷ್ (500) 80.1
- ಕಾವ್ಯ (487) 77.93
- ಮನೋಜ್ ಎಮ್, ಎಸ್. (431) 68.96.
- ನವನೀತ್ (405) 64.80
- ಅಕ್ಷಯ್ ಡಿ.ಎಮ್ (352) 56.32