ನಿಧನವಾರ್ತೆ ; ಬಸವಾಪುರ ಗೋಪಾಲಪ್ಪ ನಿಧನ !

0 550

ರಿಪ್ಪನ್‌ಪೇಟೆ: ಅರಸಾಳು (Arasalu) ಗ್ರಾಪಂ ವ್ಯಾಪ್ತಿಯ ಬಸವಾಪುರ (Basavapura) ಗ್ರಾಮದ ಕಾರ್ಗಲ್ ಗೋಪಾಲಪ್ಪ (75) ಇಂದು ಮಧ್ಯಾಹ್ನ ನಿಧನ (Death) ರಾದರು.

ಮೃತರು ಪುತ್ರ, ಪುತ್ರಿ, ಸಹೋದರ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಭಾನುವಾರ ಬೆಳಗ್ಗೆ ಸ್ವಗ್ರಾಮ ಬಸವಾಪುರದಲ್ಲಿ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂತಾಪ :
ಗೋಪಾಲಪ್ಪರ ನಿಧನಕ್ಕೆ ಅರಸಾಳು ಗ್ರಾಪಂ ಉಪಾಧ್ಯಕ್ಷ ಜಿ.ಟಿ. ದೇವರಾಜ್‌ ಮತ್ತು ಬಸವಾಪುರ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.

error: Content is protected !!