ರಿಪ್ಪನ್‌ಪೇಟೆ : ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಆರ್ ಆಚಾರ್ ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 96.33 ಅಂಕ ಪಡೆದಿದ್ದಾರೆ.
ಕನ್ನಡ 95, ಇಂಗ್ಲಿಷ್ 95, ಭೌತಶಾಸ್ತ್ರ 98, ರಾಸಾಯನ ಶಾಸ್ತ್ರ 90, ಗಣಿತ 100, ಕಂಪ್ಯೂಟರ್ ವಿಜ್ಞಾನ 100, ಒಟ್ಟು 600 ಅಂಕಗಳಿಗೆ 578 ಅಂಕ ಗಳಿಸಿದ್ದಾರೆ.
ಇವರು ರಿಪ್ಪನ್‌ಪೇಟೆ ದಂತ ವೈದ್ಯೆ ಡಾ || ಹೇಮಲತಾ ಮತ್ತು ರಾಘವೇಂದ್ರ ಸಾಗರ ರಸ್ತೆಯ, ಎಸ್ಸಾರ್ ಪೆಟ್ರೋಲ್ ಬಂಕ್ ಮಾಲೀಕರ ಪುತ್ರ.