ಭಾರಿ ಗಾಳಿ ಮಳೆಗೆ ಮನೆ, ಕೊಟ್ಟಿಗೆ ಮೇಲೆ ಬಿದ್ದ ಮರ ; ಅಪಾರ ಹಾನಿ

0 11


ರಿಪ್ಪನ್‌ಪೇಟೆ : ಎಡಬಿಡದೇ ಧಾರಾಕಾರವಾಗಿ ಸುರಿಯುತ್ತಿರವ ಭಾರೀ ಗಾಳಿ ಮಳೆಯಿಂದಾಗಿ ಕಳಸೆ ಗ್ರಾಮದ ಭಾಗೀರಥಮ್ಮ ಕೋಂ ತಿಪ್ಪಭೋವಿ ಎಂಬುವವರ ವಾಸದ ಮನೆಯ ಮೇಲೆ ಮರ ಬಿದ್ದು ಮನೆ ಮತ್ತು ದನದ ಕೊಟ್ಟಿಗೆ ಜಖಂಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.


ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತೀರುವ ಭಾರಿ ಗಾಳಿ ಮಳೆಯಿಂದಾಗಿ ಮರಗಳು ಮನೆ ಮೇಲೆ ಬಿದ್ದು ಮನೆ ಮತ್ತು ಜಾನುವಾರ ಕೊಟ್ಟಿಗೆ ಸಂಪೂರ್ಣ ಹಾನಿಗೊಂಡಿದ್ದು ಅಪಾರ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯವರು ಮತ್ತು ಗ್ರಾಮ ಪಂಚಾಯ್ತಿ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.

Leave A Reply

Your email address will not be published.

error: Content is protected !!