ಅಪ್ರಾಪ್ತೆಗೆ ಗರ್ಭಿಣಿ ಮಾಡಿ 17 ತಿಂಗಳು ಜೈಲಿನಲ್ಲಿದ್ದು ಬಂದ ಆರೋಪಿ ಮತ್ತೆ ಅದೇ ಬಾಲಕಿಗೆ ಮದುವೆಯಾಗುತ್ತೇನೆಂದು ಪುಸಲಾಯಿಸಿ ರೋಡ್ ಗೋಲ್ಡ್ ತಾಳಿ ಕಟ್ಟಿ ಗರ್ಭಿಣಿ ಮಾಡಿ ಪೊಕ್ಸೋ ಕಾಯ್ದೆಯಡಿ ಮತ್ತೆ ಜೈಲುಪಾಲು !

ರಿಪ್ಪನ್‌ಪೇಟೆ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯುವಕನನ್ನು ಬಂಧಿಸಿದ ಘಟನೆ ನಡೆದಿದೆ. ಹುಂಚ ಗ್ರಾಪಂ ವ್ಯಾಪ್ತಿಯ ಯುವಕ ಮನೋಜ್ (23) ಈತನನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ದು ನೊಂದ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ ? ನೊಂದ ಬಾಲಕಿಯ ತಂದೆ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಹಿರಿಯವನು ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ. ನೊಂದ ಬಾಲಕಿಯು 9ನೇ … Continue reading ಅಪ್ರಾಪ್ತೆಗೆ ಗರ್ಭಿಣಿ ಮಾಡಿ 17 ತಿಂಗಳು ಜೈಲಿನಲ್ಲಿದ್ದು ಬಂದ ಆರೋಪಿ ಮತ್ತೆ ಅದೇ ಬಾಲಕಿಗೆ ಮದುವೆಯಾಗುತ್ತೇನೆಂದು ಪುಸಲಾಯಿಸಿ ರೋಡ್ ಗೋಲ್ಡ್ ತಾಳಿ ಕಟ್ಟಿ ಗರ್ಭಿಣಿ ಮಾಡಿ ಪೊಕ್ಸೋ ಕಾಯ್ದೆಯಡಿ ಮತ್ತೆ ಜೈಲುಪಾಲು !