ವಂಚಕಿಗೂ ಗೌರವ ಡಾಕ್ಟರೇಟ್…!

ರಿಪ್ಪನ್‌ಪೇಟೆ: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಸಾಕಷ್ಟು ಮುಗ್ದ ವಿದ್ಯಾವಂತ ನಿರುದ್ಯೋಗಿಗಳಿಂದ ಲಕ್ಷಾಂತರ ರೂ. ಪೀಕಿ ಪಂಗನಾಮ ಹಾಕಿರುವ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಟೈಲರಿಂಗ್ ಸೆಂಟರ್‌ನ ಶ್ವೇತಾ ರಿಶಾಂತ್ ಇವರಿಗೆ ASIA (INTERNATIONALCULTURE ACDEMY MEMORABLE AWARD IN EXCELLENT ACHIEVEMANT) ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದು ರೈಲ್ವೆ ಇಲಾಖೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ 14 ಲಕ್ಷ … Continue reading ವಂಚಕಿಗೂ ಗೌರವ ಡಾಕ್ಟರೇಟ್…!